ಉಡುಪಿ :ಸೆಪ್ಟೆಂಬರ್ 19:ಪರ್ಕಳದಲ್ಲಿ ಆರ್ ಮನೋಹರ್ ಅವರ ಆವಿಷ್ಕರಿಸಿದ ವಿಶ್ವ ದಾಖಲೆ ಮಾಡಿದ ದೂರದರ್ಶಕದ ಮೂಲಕ ಸಾರ್ವಜನಿಕರಿಗೆ ಪೂರ್ವದಲ್ಲಿ ಸೂಪರ್ ಮೂನ್. ಮತ್ತು ಪಶ್ಚಿಮ ಭಾಗದಲ್ಲಿ ಶನಿ ಗ್ರಹ ವೀಕ್ಷಿಸುವ ಮೋಡ ಕವಿದ ವಾತಾವರಣದಲ್ಲಿಯೂ ಸಾರ್ವಜನಿಕರು ವೀಕ್ಷಿಸುವ ಕುತೂಹಲ ಹೆಚ್ಚಾಗಿತ್ತು.
ಕುಟುಂಬ ಸಮೇತ ಬಂದು ಮಕ್ಕಳು. ಸೂಪರ್ ಮೂನ್ ಕಣ್ತುಂಬ ನೋಡಿ ಖುಷಿಪಟ್ಟರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಗಣೇಶ ರಾಜ್ ಸರಳಬೆಟ್ಟು. ಪರ್ಕಳ ಮೋಹನ ದಾಸ್ ನಾಯಕ್. ರಾಜೇಶ್ ಪ್ರಭು ಪರ್ಕಳ ಮತ್ತಿತರರು ಜೊತೆಗಿದ್ದು ಸಹಕರಿಸಿದರು.