ಬ್ರಹ್ಮಾವರ:ಸೆಪ್ಟೆಂಬರ್ 03:ಉದ್ಯೋಗ ಕೊಡಿಸುವುದಾಗಿ ನಂಬಿಸಿ 8,96,448 ರೂ. ವಂಚಿಸಿರುವುದಾಗಿ ವಾರಂಬಳ್ಳಿ ಗ್ರಾಮದ ಅಲಿಶಾ ದೂರಿನಲ್ಲಿ ಧಾಖಲಿಸಿದ್ದಾರೆ
ಈ ಕುರಿತು ಸೈಬರ್ ಕ್ರೈಂಗೆ ದೂರು ದಾಖಲಿಸಲು ವೆಬ್ಸೈಟ್ ಸಂಪರ್ಕಿಸಿದಾಗ ಅದರಲ್ಲಿಯೂ 37,000 ರೂ. ಆನ್ಲೈನ್ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.