ಪರ್ಕಳ: ಆಗಸ್ಟ್ 27: ಕೆಳ ಪರ್ಳದಲ್ಲಿನ ನಗರಸಭೆ ಕುಡಿಯುವ ನೀರಿನ ರೇಚಕದ ಬಳಿ ಎರಡು ಸ್ವಿಫ್ಟ್ ಕಾರ್ ಕೆಂಪು ಬಣ್ಣ ಮತ್ತು ಬಿಳಿ ಬಣ್ಣ ಪರಸ್ಪರ ಡಿಕ್ಕಿ ಹೊಡೆದು. ವಿದ್ಯುತ್ ಟ್ರಾನ್ಸ್ಫರ್ ಗೆ ಗುದ್ಧಿ ಹಾನಿಯಾಗಿದೆ
ಟ್ರಾನ್ಸ್ಫರ್ ಕಂಬ ಮುರಿದಿದೆ.ಈಗಾಗಲೇ ಇಲ್ಲಿ ಹೊಂಡಮಯ ರಸ್ತೆ.. ವಾಹನ ಚಾಲಕರು , ಹೊಂಡ ತಪ್ಪಿಸಲು ಅತ್ತಿಂದಿತ್ತ ಇತ್ತ ಚಲಿಸಿ ವಾಹನ ಅಫಘಾತ ವಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ