<strong>ಉಡುಪಿ: ಆಗಸ್ಟ್ 23: ನಗರಸಭೆ ಅಧ್ಯಕ್ಷ ರಾಗಿ ಪ್ರಭಾಕರ್ ಪೂಜಾರಿ ಗುಂಡಿ ಬೈಲು ಹಾಗೂ ಉಪಾಧ್ಯಕ್ಷರಾಗಿ ರಜನಿ ಹೆಬ್ಬಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.</strong> <strong>ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯನ್ನು ಚುನಾವಣಾ ಅಧಿಕಾರಿ ಹಾಗೂ ಕುಂದಾಪುರ ಉಪ ವಿಭಾಗಾಧಿಕಾರಿ ಮಹೇಶ್ಚಂದ್ರರವರು ನಡೆಸಿದರು</strong> <img class="alignnone size-medium wp-image-19194" src="https://www.dhrishyanews.com/wp-content/uploads/2024/08/IMG-20240823-WA0016-300x181.jpg" alt="" width="300" height="181" />