<strong>ಕಾರ್ಕಳ : ಆಗಸ್ಟ್ 20:ನಿಟ್ಟೆ ಅತ್ತೂರು ಕೊಡಮಣಿತ್ತಾಯ ಮತ್ತು ಕುಕ್ಕಿನಂತಾಯ ದೈವಗಳ ಶ್ರಾವಣ ತಿಂಗಳ ಹುಣ್ಣಿಮೆಯಂದು ಪ್ರತಿವರ್ಷ ನಡೆಯುವ ಸೋಣದ ಕೋಲ,ಬಲಿಪಗುತ್ತು ಮನೆಯಲ್ಲಿ ಜರಗಿತು,</strong>