ಕಾರ್ಕಳ : ಆಗಸ್ಟ್ 14:ಶಿರ್ಡಿ ಸಾಯಿ ಮಂದಿರ ಸುವರ್ಣಭೂಮಿ ಶಾಸ್ತಾವು ರಸ್ತೆ, ಪೆರ್ವಾಜೆ, ಕಾರ್ಕಳ ಇದರ ಸ್ವಾಗತಗೋಪುರ ಉದ್ಘಾಟನಾ ಸಮಾರಂಭ ಆಗಸ್ಟ್ 15ರಂದು ,ಮಧ್ಯಾಹ್ನ 12.00 ಗಂಟೆಗೆ ನಡೆಯಲಿದೆ
ಈ ಕಾರ್ಯಕ್ರಮಕ್ಕೆ ಭಕ್ತರು ಆಗಮಿಸಿ, ಶ್ರೀ ಸಾಯಿ ಕೃಪೆಗೆ ಪಾತ್ರರಾಗಬೇಕಾಗಿ ಅಧ್ಯಕ್ಷರು, ಕಾರ್ಯದರ್ಶಿ ಆಡಳಿತ ಮಂಡಳಿ ಶಿರ್ಡಿ ಸಾಯಿ ಮಂದಿರ, ಕಾರ್ಕಳ ಇವರು ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ