ಉಡುಪಿ :ಆಗಸ್ಟ್ 12:ಸುಂದರವಾಗಿ ಕಾಣಿಸಿಕೊಳ್ಳೋದು ಪ್ರತಿಯೊಬ್ಬರ ಆಸೆ ಕನಸು ಇನ್ನೊಬ್ಬರಿಗಿಂತ ಭಿನ್ನವಾಗಿ ಕಾಣಬೇಕು ಎನ್ನುವ ಬಯಕೆ ಎಲ್ಲರಲ್ಲೂ ಇದ್ದೆ ಇರುತ್ತೆ,ಇದು ಕೇವಲ ಮಹಿಳೆಯರಷ್ಟೇ ಅಲ್ಲದೇ ಪುರುಷರಿಗೂ ಅನ್ವಯಿಸುತ್ತದೆ..
ಇತ್ತೀಚಿನ ದಿನಗಳಲ್ಲಿ ಚೆನ್ನಾಗಿ ಕಾಣಲು ಪಾರ್ಲರ್ ಗಳಿಗೆ ಹೋಗೋದು ಸರ್ವೇ ಸಾಮಾನ್ಯ. ಬ್ಯುಸಿ ಶೇಡ್ಯೂಲ್ ನಲ್ಲಿ ಕಂಪ್ಲೀಟ್ ಫ್ಯಾಮಿಲಿ ಗೆ ಒಂದೇ ಕಡೆ ಸೇಲೋನ್ ಸೇವೆ ಸಿಕ್ಕರೆ ಎಷ್ಟೊಂದು ಒಳ್ಳೆಯದಲ್ವಾ??
ಚಿಂತೆ ಬಿಡಿ ಇದೀಗ ಉಡುಪಿಯ “ನಿಯೋ ಯುನಿಸೆಕ್ಸ್ ಸಲೂನ್ “ಗ್ರಾಹಕರಿಗಾಗಿ ಒಂದೇ ಸೂರಿನಡಿ ಪುರುಷರಿಗೆ ಮತ್ತು ಮಹಿಳೆಯರಿಗಾಗಿ ವಿಶೇಷ ರಿಯಾಯಿತಿ ದರದಲ್ಲಿ ವಿವಿಧ ಆಫರ್ಸ್ ಗಳನ್ನು ಹಮ್ಮಿಕೊಂಡಿದೆ
ವಿವಿಧ ವಿನ್ಯಾಸಗಳ ಮೂಲಕ ಜನರ ಗಮನ ಸೆಳೆಯುತ್ತಿರುವ ಈ ಸಂಸ್ಥೆ ಎಲ್ಲಾ ಸೇವೆಗಳ ಮೇಲೆ ವಿಶೇಷ ಆಫರ್ ನೀಡಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ದರದಲ್ಲಿ ಸೇವೆಗಳು ಲಭ್ಯವಿದೆ
ಕೆಲವೇ ದಿನಗಳ ಮಾತ್ರ ಈ ಅವಕಾಶ ಲಭ್ಯವಿದ್ದು ಇಂದೇ ಭೇಟಿ ಕೊಡಿ ನಿಯೋ ಯುನಿಸೆಕ್ಸ್ ಸಲೂನ್
ಗ್ರಾಸ್ ಲ್ಯಾಂಡ್ ಕಮರ್ಷಿಯಲ್, ಟೂರಿಸ್ಟ್ ಕಾಂಪ್ಲೆಕ್ಸ್ 2ನೇ ಮಹಡಿ ಎದುರು, ಸರ್ವಿಸ್ ಬಸ್ ನಿಲ್ದಾಣದ ಹತ್ತಿರ ಶಿರಿಬೀಡು ಉಡುಪಿ-576101
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9380248044