ಕಾರ್ಕಳ: ದಿನಾಂಕ 05.08 24ರಂದು ಎಂ ಎಸ್ ಡಿ ಎಂ ಪ್ರೌಢಶಾಲೆ ಮುದ್ರಾಡಿ ಇಲ್ಲಿ ನಡೆದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 14ರ ವಯೋಮಿತಿಯ ರಿದಮಿಕ್ ಯೋಗಾಸನದಲ್ಲಿ ಮಾನ್ವಿ ಜಿ ಮತ್ತು ಅಕ್ಷಾಜ್ ಇವರು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
17ರ ವಯೋಮಿತಿಯ ರಿದಮಿಕ್ ಯೋಗಾಸನದಲ್ಲಿ ಶ್ರೇಯಸ್ ತೃತೀಯ ಸ್ಥಾನ ಹಾಗೂ ಮಕ್ಕಳು ತಂಡ ಪ್ರಶಸ್ತಿಯಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾರೆ. ಇವರನ್ನು ಶಾಲಾ ಅಧ್ಯಕ್ಷರು ಮತ್ತು ಸದಸ್ಯರು ಮುಖ್ಯೋಪಾಧ್ಯಾಯಿನಿ ಮತ್ತು ಶಿಕ್ಷಕ ವೃಂದ ಅಭಿನಂದಿಸಿದರು.