ಉಡುಪಿ :ಆಗಸ್ಟ್ 01:ಚಿಕಿತ್ಸೆ ಇಲ್ಲದೆ ರೋಗ ಕಡಿಮೆ ಮಾಡುವ ವಿಧಾನ; ಏನಿದು ರೇಖಿ ಹೀಲಿಂಗ್? ಅಧ್ಯಾತ್ಮಿಕ ಥೆರಪಿಯ ಮಹತ್ವ ಇಲ್ಲಿದೆ ನೋಡಿ
ಯಾವುದೇ ರೀತಿಯ ರೋಗಗಳಿಗೆ ಅಧ್ಯಾತ್ಮಿಕತೆಯಲ್ಲಿ ಪರಿಹಾರವಿದೆ ಎಂದು ಹೇಳಲಾಗುತ್ತದೆ. ಅಧ್ಯಾತ್ಮಿಕತೆಯಿಂದ ಶಾಂತಿ, ನೆಮ್ಮದಿ ಸಿಗುತ್ತದೆ. ಔಷಧವನ್ನ ನೀಡದೆ ರೋಗದ ಪ್ರಮಾಣವನ್ನು ಕಡಿಮೆ ಮಾಡುವ ಶಕ್ತಿ ಅಧ್ಯಾತ್ಮಿಕತೆಗೆ ಇದೆ ಅನ್ನೋದು ಕೂಡ ದಶಕಗಳ ಹಿಂದೆಯೇ ಸಾಬೀತಾಗಿದೆ. ನೇರ ಚಿಕಿತ್ಸೆ ನೀಡದೆಯೇ ರೋಗದ ಪ್ರಮಾಣವನ್ನು ಕಡಿಮೆ ಮಾಡಬಹುದು. ಅದುವೇ ರೇಖಿ ಹೀಲಿಂಗ್ (Reiki Healing) ಮೂಲಕ. ರೇಖಿ ಎಂದರೇನು ರೇಖಿ ಹೀಲಿಂಗ್ ಹೇಗೆ ಕೆಲಸ ಮಾಡುತ್ತೆ ಅನ್ನೋದರ ಉಪಯುಕ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
“ರೇಕಿ”ಒಂದು ಅದ್ಭುತ ಚಿಕಿತ್ಸಾ ವಿಧಾನ(ಶಾಸ್ತ್ರೀಯ ದೀಕ್ಷೆಯೊಂದಿಗೆ) ನೀವು ನಿಮ್ಮನ್ನು ಮತ್ತು ಇತರರನ್ನು ಗುಣಪಡಿಸಲು ಕೇವಲ ಒಂದೇ ದಿನದಲ್ಲಿ “ರೇಕಿ”ಚಿಕಿತ್ಸಕರಾಗಬಹುದು
ಒಂದು ಪವಿತ್ರವಾದ ಉಪಚಾರ ಪದ್ದತಿ
ವಿಶ್ವ ಜೀವನ ಶಕ್ತಿಯಿಂದ ಸ್ಪರ್ಶೋಒಚಾರದಿಂದ ದೂರೋಪಚಾರದಿಂದ ಸ್ವಂತ ಚಿಕಿತ್ಸೆ ಪೂರ್ಣ ಚಿಕಿತ್ಸೆ,ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಮಟ್ಟದಲ್ಲಿ ಮಾನಸಿಕ ಒತ್ತಡವನ್ನು ಗುಣಪಡಿಸುವ ಒಂದು ಸುಂದರವಾದ ವಿಧಾನ
ರೇಕಿಯು ಯಾವಾಗಲೂ ಯಾವುದೇ ರೀತಿಯಲ್ಲಿ ಇನ್ನೊಬ್ಬರಿಗೆ ತೊಂದರೆಯನ್ನುಂಟು ಮಾಡುವುದಿಲ್ಲ.ರೇಕಿಯನ್ನು ಪಡೆಯುವವರಿಗೆ ಬೇಕಾಗುವ ಪ್ರಮಾಣದಲ್ಲಿ ಹರಿಯುತ್ತದೆ.
ರೇಕಿಯ 1ನೇ ಪದವಿ
1 ವಿಶ್ವವ್ಯಾಪಿ ಚೇತನ ಶಕ್ತಿಯ ದೀಕ್ಷೆ.
2 ಶಾಸ್ತ್ರೀಯವಾದ ರೇಕಿಯು ಕೈ ಮತ್ತು ಶರೀರದ ಸ್ಥಿತಿಗಳಿಂದ ಕಲಿಸುವ ಉಪಚಾರ ಪದ್ದತಿ.
3 ಶಟ್ ಚಕ್ರಗಳನ್ನು ಚೈತನ್ಯಗೊಳಿಸುವುದು ಮತ್ತು ಸ್ವಂತ ಗುಣಪಡಿಸುವುದು.
ರೇಕಿಯ 2ನೇ ಪದವಿ
1 ಉನ್ನತ ಮಟ್ಟದ ರೇಕಿ ಶಕ್ತಿ ದೀಕ್ಷೆ.
2 ಪವಿತ್ರವಾದ ರೇಕಿ ಚಿಹ್ನೆಗಳನ್ನು ಕಲಿಸುವುದು.
ಹೆಚ್ಚಿನ ಗುಣಪಡಿಸುವ ಶಕ್ತಿ ಮತ್ತು ಕರ್ಮಬಂಧನ ವಿಮುಕ್ತಿಯನ್ನು ಪವಿತ್ರ ರೇಕಿ ಚಿಹ್ನೆಗಳಿಂದ ಕಲಿಸುವುದು.
3 ದೂರೋಪಚಾರ.
4 ರೇಕಿ ಪೆಟ್ಟಿಗೆ.
*ರೇಕಿಯ 3ನೇ ಪದವಿ*
ಇದನ್ನು ಎರಡು ಭಾಗಗಳಾಗಿ ವಿಂಗಡಿಸುತ್ತಾರೆ.ಮೊದಲನೆಯ ಹಂತದಲ್ಲಿ ರೇಕಿ ಮಾಸ್ಟರ್ ತನ್ನ ವಿಶೇಷ ಅನುಭವ ಹಾಗೂ ಚತುರತೆಯನ್ನು ಮತ್ತು ಶಕ್ತಿಯನ್ನು ಉನ್ನತ ಮಟ್ಟದಲ್ಲಿ ಒದಗಿಸುವುದನ್ನು ಕಲಿಸುತ್ತಾರೆ.ಪವಿತ್ರವಾದ ಮಾಸ್ಟರ್ ಚಿಹ್ನೆಯನ್ನು ಕಲಿಸುವುದು.
*ರೇಕಿ ಎಂದರೇನು?*
ರೇಕಿಯೂ ನಮ್ಮ ಪುರಾತನ ಅಥರ್ವ ವೇದದ ಆಧಾರದಿಂದ ರೋಗ ಗುಣಪಡಿಸುವ ಶಕ್ತಿಯನ್ನು ಭಗವಾನ್ ಬುದ್ದನ “ಲೋಟಸ್” ಸೂತ್ರದಿಂದ 2500 ವರ್ಷಗಳ ನಂತರ ಜಪಾನಿನ ಡಾ|ಮಿಕಾವೊ ಉಸುಯಿ ಎಂಬವರು ಪುನಃ ಕಂಡು ಹುಡುಕಿದ ಚಿಕಿತ್ಸಾ ಪದ್ದತಿ..
*ದೀಕ್ಷೆ*
ರೇಕಿ ಕ್ಲಾಸನ್ನು ನಡೆಸುವ ರೇಕಿ ಮಾಸ್ಟರ್ ಗಳು ಕೊಡುವ ಶಕ್ತಿ ದೀಕ್ಷೆ. ರೇಕಿ ಗುರುಗಳು ಈ ಶಕ್ತಿ ದೀಕ್ಷೆಯನ್ನು ಹಗುರ ಸ್ವರ್ಶದಿಂದ ಅವರ ವಿದ್ಯಾರ್ಥಿಗಳಿಗೆ,ಸ್ನೇಹಿತರಿಗೆ ಶರೀರದ ಕೆಲವೇ ಭಾಗಗಳಲ್ಲಿ ಸ್ವರ್ಶದ ಮೂಲಕ ಕೊಡುತ್ತಾರೆ. ಕ್ಲೈಂಟ್ ಗಳು ವಿಶ್ವದಿಂದ ಸಾಕಷ್ಟು ಜೀವನ ಶಕ್ತಿಯನ್ನು ಶಾರೀರಿಕ ಮಾನಸಿಕ ಅಧ್ಯಾತ್ಮಿಕ ಮಟ್ಟದಲ್ಲಿ ಪಡೆಯುತ್ತಾರೆ. ರೇಕಿಯನ್ನು ಮಾಧ್ಯಮದ ಮೂಲಕ ಪಡೆಯುತ್ತೇವೆ.
*Usui Shiki Ryoho ರೇಕಿ*
ರೇಕಿ ಇದೀಗ ಚಾಲ್ತಿಯಲ್ಲಿರುವ ಪರಿಚಯವಿಲ್ಲದ ಪದ.ಇದು ಒಂದು ಜಪಾನಿ ಶಬ್ದ. *ರೇ*ಅಂದರೆ ಆಧ್ಯಾತ್ಮಿಕ ವಿವೇಕ. *ಕಿ* ಎಂದರೆ ಪ್ರಾಣಶಕ್ತಿ. ಈ ಎರಡು ವಿವೇಕಗಳನ್ನು ಒಂದು ಗೊಡಿಸಿ ಯಾವ ಔಷಧದ ಅಗತ್ಯತೆ ಇಲ್ಲದೆ ಯಾವ ರೋಗವನ್ನಾದರೂ ಗುಣಪಡಿಸುವ ಪುರಾತನವಾದರೂ ಮತ್ತೊಮ್ಮೆ ಪರಿಣಾಮಕಾರಿಯಾಗಿ ಚಾಲ್ತಿಗೆ ಬರುತ್ತಿರುವ ಚಿಕಿತ್ಸಾ ವಿಧಾನವೇ ರೇಕಿ.
ಅಷ್ಟೇ ಅಲ್ಲ ರೇಕಿ ಇಂದು ವಿಶ್ವದಾದ್ಯಂತ ಜನಪ್ರಿಯವಾಗುತ್ತಿರುವ ಚಿಕಿತ್ಸಾ ವಿಧಾನ.
ರೇಕಿ ಪದ್ದತಿ ಭಾರತೀಯ ಮೂಲದ ಪದ್ದತಿಯಾಗಿದ್ದು ಬೌದ್ಧ ಬಿಕ್ಷುಗಳು ಇದೇ ಪದ್ದತಿಯನ್ನು ಬಳಸುತ್ತಿದ್ದು ನಂತರ ಕಾಲಕ್ರಮೇಣ ನಶಿಸಿ ಜಪಾನಿನಲ್ಲಿ ಪುನಃ ಬೆಳಕಿಗೆ ಬಂದಿದ್ದರಿಂದ ಇದು ಜಪಾನಿ ಹೆಸರು ಪಡೆದಿದೆ ಎನ್ನಲಾಗುತ್ತಿದ್ದರೂ 19ನೇ ಶತಮಾನದ ಮಧ್ಯಭಾಗದಲ್ಲಿ ಜಪಾನಿನ *ಡಾ|ಮಿಕಾವೋ ಉಸುಯಿ,* ಎಂಬವರಿಂದ ಬಂದಿದೆ ಎಂಬುದು ಸ್ಪಷ್ಟವಾಗಿದೆ.ಇವರೇ ರೇಕಿಯ *ಪ್ರಥಮ ಗ್ರಾಂಡ್ ಮಾಸ್ಟರ್* ಆಗಿ ದಾಖಲುಗೊಂಡರು.ನಂತರ *ಡಾ| ಚುಜಿರೋ ಹಯಾಶಿ, ಹವಾಯೋ ತಕಟ* ಕ್ರಮವಾಗಿ ಎರಡು ಮತ್ತು ಮೂರನೇ ಗ್ರಾಂಡ್ ಮಾಸ್ಟರ್ ಆಗಿ ರೇಕಿಯನ್ನು ಇನ್ನಷ್ಟು ಸರಳಗೊಳಿಸಿ ಹಲವಾರು ಶಿಷ್ಯರನ್ನು ಹುಟ್ಟು ಹಾಕಿದರು.
ರೇಕಿ ಎನ್ನುವುದು ಪ್ರಾಣಶಕ್ತಿಯು ಸುಗಮವಾಗಿ ದೇಹದೆಲ್ಲೆಡೆಗೆ ಸಂಚರಿಸುವಂತೆ ಮಾಡಿ ಕಾಯಿತೆಯನ್ನು ಪರಿಹರಿಸುವ ವಿಧಾನ. ಪ್ರಾಣಶಕ್ತಿಯನ್ನು ತನ್ನಲ್ಲಿ ಶಕ್ತಿ ಸಂಯೋಜನೆ ಮಾಡಿಸಿಕೊಳ್ಳುವವನ್ನು ಇತರರ ಕಾಯಿತೆಯನ್ನು ಸರಾಗವಾಗಿ ನಿವಾರಿಸಬಲ್ಲ. ಜೊತೆಗೆ ತನ್ನ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ *ರೇಕಿ*ಪ್ರಭಾವಕಾರಿಯಾಗಿದೆ.
ಈ ಚಿಕಿತ್ಸಾ ವಿಧಾನದಲ್ಲಿ ಪ್ರಾಣಶಕ್ತಿಯು ಸಾವಿರಗಟ್ಟಲೆ ತರಂಗಗಳ ಮೂಲಕ ದೇಹವನ್ನು *ಅಜ್ಞಾಚಕ್ರ, ವಿಶುದ್ದಚಕ್ರ, ಅನಾಹತಚಕ್ರ*ಗಳ ಮೂಲಕ ಪ್ರವೇಶಿಸಿ (ಚಿಕಿತ್ಸಕನ ಕರಗಳ ಮೂಲಕ) ಎಂತಹ ರೋಗವನ್ನು ದೇಹದಿಂದ ಹೊರಹಾಕಬಲ್ಲದು.
*ರೇಕಿ ಚಿಕಿತ್ಸೆಯ ಉಪಯೋಗ*
ರೇಕಿ ಚಿಕಿತ್ಸೆಯಿಂದ ಹಲವಾರು ರೀತಿಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.
*ದೈನಿಕ ಚಟುವಟಿಕೆಗಳಲ್ಲಿ ಸಮತೋಲನ ಹಾಗೂ ಶಕ್ತಿಯನ್ನು ತುಂಬಿ ಚುರುಕಾಗಿಸುವುದು*
*ದೈಹಿಕ ಮಾನಸಿಕ ಒತ್ತಡಗಳನ್ನು ಬಗೆಹರಿಸಿಕೊಳ್ಳುವುದು*
*ಭಾವುಕತೆಯಿಂದ ಬಿಡಿಸಿಕೊಳ್ಳುವುದು*
*ಆತ್ಮ ಜಾಗೃತಿಯನ್ನು ಮೂಡಿಸುವುದು*
*ಅಂತಃಸ್ಮರಣ ಶಕ್ತಿಯನ್ನು ವೃದ್ದಿಸುವುದು*
*ಹಿಂದಿನ ನೆನಪುಗಳನ್ನು ಮರುಕಳಿಸುವುದು*
*ದೇಹ,ಆತ್ಮ,ಮನಸ್ಸು ಗಳ ವಿಕೇಂದ್ರೀಕರಣಗೊಳಿಸುವುದು*
*ವೈವಾಹಿಕ, ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವುದು*
*ನೆನಪಿನ ಶಕ್ತಿ ಮತ್ತು ಭವಿಷ್ಯದ ಅಗುಹೋಗುಗಳಿಗೆ ಪೂರಕ ಶಕ್ತಿ ನೀಡುವುದು*
*ಧನಾತ್ಮಕ ಗುರಿಯೆಡೆಗೆ ಸಾಗಲು ಪ್ರೇರಕವಾಗುವುದು,ಇಂತಹದೇ ಹಲವಾರು ಸಮಸ್ಯೆಗಳು ತನಗರಿವಿಲ್ಲದಂತೆ ಬಗೆಹರಿಯುವುದು
29 ವರ್ಷಗಳ ನಿರಂತರ ಸೇವೆಯಲ್ಲಿ.
(Traditional Reiki Grand Master,karuna Reiki Master, Siddha Healer, chi-kung Healer, Pranic Healer, Advance Colour Healer,)
ಹೆಚ್ಚಿನ ಮಾಹಿತಿ ಗಾಗಿ ಸಂಪರ್ಕಿಸಿ
ಗುರು ಕೃಪಾ ಯೋಗ ವಿದ್ಯಾ ಪ್ರತಿಷ್ಟಾನ (ರಿ )
ರೇಕಿ ಶ್ರೀ ಮಹಾಲಸಾ ಧ್ಯಾನ ಮಂದಿರ
ಬೀಡಿನಗುಡ್ಡೆ-ಡಯಾನಾ ಥಿಯೇಟರ್ ರಸ್ತೆ ಕೃಷ್ಣಯ್ಯ ಶಾನಬೋಗ್ ಬಡವಾಣೆ ಚಿಟ್ಪಾಡಿ ಉಡುಪಿ 576101
7204129842 ಶಿವ ಕುಮಾರ್ ಯೋಗ ಶಿಕ್ಷಕರು ಆನ್ಲೈನ್ .9880829351 ಸತೀಶ್ ಶೇಟ್ ರೇಕಿ ತರಗತಿ ಆಫಲೈನ್.