<strong>ಉಡುಪಿ:ಜುಲೈ 31:ಉಡುಪಿ ತಾಲೂಕಿನ ಶಾಲಾ ಕಾಲೇಜಿಗೆ ಪಿಯುಸಿವರೆಗೆ ಇಂದು ಉಡುಪಿ ತಹಶಿಲ್ದಾರ್ ರಜೆ ಘೋಷಿಸಿದ್ದಾರೆ </strong> <strong>ಉಡುಪಿ ಜಿಲ್ಲೆಯಲ್ಲಿ ನಾಲ್ಕು ತಾಲೂಕಿಗೆ ರಜೆ ವಿಸ್ತರಿಸಿದ್ದು ಕಾಪು ಕಾರ್ಕಳ ಹೆಬ್ರಿ ಉಡುಪಿ ತಾಲೂಕುಗಳಿಗೆ ಆರೆಂಜ್ ಅಲರ್ಟ್ ಇರುವ ಕಾರಣ ರಜೆ ಘೋಷಣೆ ಮಾಡಲಾಗಿದೆ </strong>