ಉಡುಪಿ : ಜುಲೈ 30:ಉಡುಪಿ ಸಿಟಿ ಬಸ್ ನೌಕರರ ತುರ್ತು ಸೇವಾ ಸಂಘ ರಿಜಿಸ್ಟರ್ಡ್ ಉಡುಪಿ ಇದರ ಅಧ್ಯಕ್ಷರಾಗಿ ಮೂರನೇ ಬಾರಿ ನವೀನ್ ಸುವರ್ಣ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷರಾಗಿ ಪ್ರಶಾಂತ್ ಕಾರ್ಯದರ್ಶಿಯಾಗಿ ಕಾರ್ತಿಕ್ ಕೋಶಾಧಿಕಾರಿಯಾಗಿ ಶೇಕ್ ಮುಕ್ತಾರ್(ಮುನ್ನ) ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು 28/7/2024 ರಂದು ನಡೆದ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು
ಅಧ್ಯಕ್ಷರಾಗಿ ಆಯ್ಕೆಯಾದ ನವೀನ್ ಸುವರ್ಣ ಸಂಘದ ಸದಸ್ಯರಲ್ಲಿ ಹಾಗೂ ಸಿಟಿ ಬಸ್ ಮಾಲಕರಲ್ಲಿ ಸಂಘವನ್ನು ಮುನ್ನಡೆಸುವುದಕ್ಕೆ ಸಹಕಾರ ಕೋರಿದರು ತನ್ನನ್ನು ಆಯ್ಕೆ ಮಾಡಿದ ಸದಸ್ಯರಿಗೆ ಧನ್ಯವಾದ ತಿಳಿಸಿದರು