ವರಂಗ : ಜುಲೈ 24: ವರಂಗ ಗ್ರಾಮದ ಮುನಿಯಾಲಿನ ಚಟ್ ಕಲ್ ಪಾದೆ ಬಳಿ ಭಾರೀ ಗಾಳಿ ಮಳೆಗೆ ರಾಜ್ಯ ಹೆದ್ದಾರಿ ಬಳಿ ವಿದ್ಯುತ್ ಕಂಬದ ತಂತಿಯ ಮೇಲೆ ಮರ ಬಿದ್ದು ಸುಮಾರು ಹತ್ತು ವಿದ್ಯುತ್ ಕಂಬವು ಉರುಳಿ ಪಡುಕುಡೂರ್ ಮುನಿಯಾಲು ರಸ್ತೆ ಸಂಪರ್ಕ ತಾತ್ಕಾಲಿಕ ಕಡಿತ ಗೊಂಡಿದೆ.
ಮೆಸ್ಕಾಂ ಸಿಬ್ಬಂದಿಗಳು ತಕ್ಷಣ ಕಾರ್ಯಪ್ರವೃತರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ