ಉಡುಪಿ :ಜುಲೈ 22:ಪರ್ಕಳ. ದಿವಂಗತ ಯೋಗೇಂದ್ರ ಹೆಗಡೆ. ಯವರ ಪುತ್ರ. ಪರ್ಕಳ ರಾಧಾಕೃಷ್ಣ ವೈ ಹೆಗಡೆ.(55) ಅವರು ಅಲ್ಪಕಾಲದ ಅಸೌಖ್ಯದಿಂದ ಪರ್ಕಳ ಪೇಟೆಯಲ್ಲಿರುವ ಸ್ವಗ್ರಹದಲ್ಲಿ ನಿಧನರಾದರು.
ಮೃತರು ಉಡುಪಿ ಜೀವ ವಿಮಾ ನಿಗಮದ ಪ್ರತಿನಿಧಿಯಾಗಿದ್ದು. ಕಾಂಗ್ರೆಸ್ ಪಕ್ಷದ ಮುಂದಾಳು ಆಗಿದ್ದರು. ಪರ್ಕಳ ಸಾರ್ವಜನಿಕ ಗಣೇಶೋತ್ಸವ ಸಮಿತಿಯ. ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದು. ಇತರ ಸಂಘ ಸಂಸ್ಥೆಯಲ್ಲಿ ಜನಪರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಮೃತರಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ರಮೇಶ್ ಕಾಂಚನ್. ಉದ್ಯಮಿ ಸೋಮನಾಥ ಹೆಗಡೆ. ಪ್ರಸಾದ್ ರೈ. ಶ್ರೀಯುತ ಪುರಂದರ ರೈ. ಮೋಹನ್ ದಾಸ್ ನಾಯಕ್. ಸುಕೇಶ್ ಕುಂದರ್. ಹೆರ್ಗ. ಕುಬೇರ ಬಾರ ಮಾಲಕ ಶ್ರೀಯುತ ರಮಾನಂದ ನಾಯಕ್. ಫೇಬಿನ್. ಲೂಯಿಸ್. ಬ್ರಿಜೇ ಶ್ ಸಾಮಾನಿ. ಗಣೇಶ್ ರಾಜ್ ಸರಳೆ ಬೆಟ್ಟುಭೇಟಿ ನೀಡಿ ಗೌರವ ಸಲ್ಲಿಸಿದರು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.