ಉಡುಪಿ : ಜುಲೈ 08: ಕರ್ನಾಟಕ ಯುವ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ವತಿಯಿಂದ ದಿನಾಂಕ 8/07/2024 ನೇ ಸೋಮವಾರ ಬೆಳಿಗ್ಗೆ 10:30 ಕೆ ಸರಿಯಾಗಿ ಬೀಡಿನಗುಡ್ಡೆ ಅಂಗನವಾಡಿ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯಧ್ಯಕ್ಷರಾದ ಉಮೇಶ್ ಜೋಗಿ ಬೀಡಿನಗುಡ್ಡೆ ಹಾಗೂ ಜಿಲ್ಲಾಧ್ಯಕ್ಷರಾದ ಸಂದೀಪ್ ಅವರು ವಹಿಸಿದ್ದರು
ಈ ಕಾರ್ಯಕ್ರಮದಲ್ಲಿ ಪದಾಧಿಕಾರಿಯಾದ ಮಹಿಳಾ ಘಟಕದ ಉಪಾಧ್ಯಕ್ಷರಾದ ಸುಶೀಲಾ ಜೋಗಿ ಕಾಲಾವರ ಹಾಗೂ ಜಿಲ್ಲಾ ಕಾರ್ಯದರ್ಶಿಯಾದ ನಾಗೇಶ್ ಜೋಗಿ ಮತ್ತು ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಭಂಡಾರಿ ಮತ್ತು ಅಂಗನವಾಡಿ ಅಧ್ಯಾಪಕಿಯಾದ ಪ್ರೇಮಾ ಟೀಚರ್ ಬೀಡಿನಗುಡ್ಡೆ ಹಾಗೂ ಅಡುಗೆ ಸಹಾಯಕಿಯಾದ ಸವಿತಾ ಮತ್ತು ಅಂಗನವಾಡಿ ಮಕ್ಕಳು ಉಪಸ್ಥಿತರಿದ್ದರು