ಕಾರ್ಕಳ :ಜುಲೈ 07:ಕಾರ್ಕಳ ಟೈಗರ್ಸ್, ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಮತ್ತು ಸರಕಾರಿ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ವಿಭಾಗ ಅಜ್ಜರಕಾಡು ಉಡುಪಿ,ಇವರ ಸಹಯೋಗದದಿಂದ ಬ್ರಹತ್ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ, ಕಾರ್ಯಕ್ರಮದ ಉದ್ಘಾಟನೆ ಯನ್ನು ಡಾಕ್ಟರ್ ಕೆ. ಆರ್. ಜೋಶಿ ಅಧ್ಯಕ್ಷರು ಕಾರ್ಕಳ ರೆಡ್ ಕ್ರಾಸ್,ಮುಖ್ಯ ಅತಿಥಿ ಡಾಕ್ಟರ್ ವೀಣಾ ಕುಮಾರಿ ಎಮ್. ಪ್ಯಾಥಲೋ ಜಿಸ್ಟ್ ಬಿ. ಸಿ. ಎಂ. ಒ. ಡಿ. ಎಚ್. ಉಡುಪಿ. ಹಾಗೂ ಗೌರವ ಉಪಸ್ಥಿತಿ ಪ್ರಶಾಂತ್ ಕಾಮತ್ ಉದ್ಯಮಿ ಹಾಗೂ ಸಮಾಜ ಸೇವಕರು, ದಿನಾಂಕ 07/07/2024 ರಂದು ಗುರುದೀಪ್ ಗಾರ್ಡನ್ ಸಾಲ್ಮರ ಕಾರ್ಕಳದಲ್ಲಿ ನಡೆಯಿತು
ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ದಲ್ಲಿ 125ಕು ಅಧಿಕ ಘಟಕ ಸಂಗ್ರಹಿಸಿದ್ದು ಹಾಗು ಸ್ವಯಂ ಪ್ರೇರಿತ ರಕ್ತದಾನ ಮಾಡಿದವರಿಗೆ ಬೋಳ ಪ್ರಶಾಂತ್ ಕಾಮತ್ ರವರು ಪೇರಳೆ ಗಿಡ ವನ್ನು ನೀಡುವ ಮುಖಾಂತರ ಮೆಚ್ಚುಗೆಗೆ ಪಾತ್ರರಾದರು.