ಉಡುಪಿ : ಜುಲೈ 7:ಕರ್ನಾಟಕ ಪ್ರಾಂತ ಕ್ರಷಿಕೂಲಿಕಾರರ ಸಂಘ ಉಡುಪಿ ವಲಯ ಸಮಿತಿ, ಉಡುಪಿ ಇದರ 11 ಜನರ ನೂತನ ವಲಯ ಸಮಿತಿಯನ್ನು ಇಂದು ಸಮ್ಮೇಳನದಲ್ಲಿ ಆಯ್ಕೆ ಮಾಡಲಾಯಿತು
ಅಧ್ಯಕ್ಷರು-ಕವಿರಾಜ್.ಎಸ್.ಕಾಂಚನ್, ಕಟಪಾಡಿ
ಪ್ರಧಾನ ಕಾರ್ಯದರ್ಶಿ-ಶಾರದ ಗುಂಡ್ಮಿ,ಸಾಲಿಗ್ರಾಮ
ಉಪಾಧ್ಯಕ್ಷರಾಗಿ- ರಾಮ ಕಾರ್ಕಡ,ಸಾಲಿಗ್ರಾಮ
ಸಂಜೀವ ಬಳ್ಕೂರ್, ಉಡುಪಿ
ಜೊತೆ ಕಾರ್ಯದರ್ಶಿ- ನಳಿನಿ.ಎಸ್ ಲಕ್ಷಿನಗರ,
ಸಂಜೀವ ಪೂಜಾರಿ,ಬ್ರಹ್ಮವಾರ
ಕೋಶಾಧಿಕಾರಿ-ಸೈಯಾದ್ ಅಲಿ,ಸಂತೆಕಟ್ಟೆ
ಸಮಿತಿ ಸದಸ್ಯರು-ಆನಂದ ಪೂಜಾರಿ ,ವಾರಂಬಳ್ಳಿ
ಸುಮಂಗಳ,ಕಕ್ಕುಂಜೆ.
ರತ್ನಕರ,ಕಲ್ಯಾಣಪುರ
ರಾಮ ಮರಕಲ,ಶಿರಿಯಾರ
ಒಟ್ಟು11ಜನರ ಸಮಿತಿ ಆಯ್ಕೆ ಮಾಡಲಾಯಿತು.