ಕಾರ್ಕಳ: ಜುಲೈ 05:ನಿಟ್ಟೆ ಪಂಚಾಯತ್ ವ್ಯಾಪಿಯಲ್ಲಿರುವ ಮರಿ ಪರಪು ಪಾದೆ ಎಂಬಲ್ಲಿ ನಿನ್ನೆ ಬೆಳಿಗ್ಗೆ ಗಾಳಿ ಮಳೆಗೆ ತೆಂಗಿನ ಮರ ಗಳು ಮನೆಗಳ ಮೇಲೆ ಬಿದ್ದು ಮನೆಯ 6 ಮನೆಗಳಿಗೆ ಹಾನಿಯಾಗಿದೆ
ಮನೆ ದುರಸ್ತಿ ಮಾಡಲು ಅಂದಾಜು ಖರ್ಚು 8 ಲಕ್ಷ,ಮನೆ ದುರಸ್ಥಿಗೆ. ಕಾರ್ಕಳದ ತಹಸೀಲ್ದಾರರಾದ ನರಸಪ್ಪ ಸ್ಥಳಕ್ಕೆಭೇಟಿ ನೀಡಿದರು
ಈ ಸಂದರ್ಭದಲ್ಲಿ ನಿಟ್ಟೆ ಪಂಚಾಯತ್ ಗ್ರಾಮ ಕರ್ಣಿಕರು -ಸುಕೇಶ್, ನಿಟ್ಟೆ ಪಂಚಾಯತ್ ಉಪಾಧ್ಯಕ್ಷರು ನಿತಿನ್, ನಿಟ್ಟೆ ಪಂಚಾಯತ್ ಸದಸ್ಯರು ಆತ್ಮನಂದ ಹಾಗು ಇನ್ನಿತರರು ಉಪಸ್ಥಿತರಿದ್ದರು.