ಉಡುಪಿ :ಜೂನ್ 25 :ದ್ರಶ್ಯ ನ್ಯೂಸ್ : ನಿನ್ನೆ ರಾತ್ರಿ ಸುರಿದ ಗಾಳಿ ಮಳೆಯಿಂದಾಗಿ ಅಜ್ಜರು ಕಾಡು ಆಸ್ಪತ್ರೆಯ ಬಳಿ ಸೈಂಟ್ ಸಿಸಿಲಿ ಶಾಲೆಯ ಮೈದಾನದ ಗೇಟ್ ನ ಮುಂಬಾಗ ದಲ್ಲಿ ಮರ ಒಂದು ಬಿದ್ದಿದ್ದು ಇದರ ತೆರವು ಕಾರ್ಯ ಇನ್ನೂ ನಡೆದಿಲ್ಲ.
ಈ ಮಾರ್ಗವಾಗಿ ವಾಹನ ಸಂಚಾರಕ್ಕೆ ಅಡಚಣೆ ಯಾಗಿದ್ದು ನಗರಸಭೆಯ ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕಿದೆ