ಉಡುಪಿ :ಜೂನ್ 16:ಶ್ರೀ ಕೃಷ್ಣ ಮಠದಲ್ಲಿ ಭಾಗೀರಥಿ ಜನ್ಮ ದಿನದ ಅಂಗವಾಗಿ ನವರತ್ನ ರಥದಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರನ್ನು ಇಟ್ಟು ರಥೋತ್ಸವ ಮಾಡಲಾಯಿತು.
ಮಧ್ವ ಸರೋವರದಲ್ಲಿರುವ ಭಾಗೀರಥಿ ದೇವರ ಎದುರು ಶ್ರೀ ಕೃಷ್ಣ ನಿಗೆ ತೊಟ್ಟಿಲು ಸೇವೆಯನ್ನು ಮಾಡಿ ಮಹಾ ಪೂಜೆಯನ್ನು ಮಾಡಲಾಯಿತು
ಪುತ್ತಿಗೆ ಮಠದ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.