ಉಡುಪಿ: ಜೂನ್ 16:ಉಡುಪಿಯ ಪೇಜಾವರ ಮಠದ ಹತ್ತಿರದಲ್ಲಿರುವ ಸುವಿದ್ಯಾ ಅಕಾಡೆಮಿಯಲ್ಲಿ ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಕೋಚಿಂಗ್ ಕ್ಲಾಸ್ ಗಳನ್ನು ನಡೆಸಲಾಗುವುದು.
ವಿಜ್ಞಾನ-ಪಿಸಿಎಂಬಿ/ ಸಿ ಹಾಗೂ ವಾಣಿಜ್ಯ-ಎಚ್.ಎ.ಎ.ಬಿ/ಸಿ ವಿಷಯಗಳಲ್ಲಿ ನೇರವಾಗಿ ಪರೀಕ್ಷೆ ಬರೆಯಬಹುದು.
ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣರಾದವರು ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಬಹುದು.ನಿಯಮಿತ ತರಗತಿಗಳು ಕೈಗೆಟಕುವ ಶುಲ್ಕದಲ್ಲಿ ಲಭ್ಯವಿದೆ
ಇದಲ್ಲದೆ, 7, 8, 9, 10ನೇ ತರಗತಿಗಳಿಗೆ ಹಾಗೂ ಪಿಜಿ, ಪದವಿ ಕೋರ್ಸ್ ಗಳಿಗೂ ಕೋಚಿಂಗ್ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸುವಿದ್ಯಾ ಅಕಾಡೆಮಿ ಓಲ್ಡ್ ಸಿಂಡಿಕೇಟ್ ಬ್ಯಾಂಕ್, ಶ್ರೀ ಪೇಜಾವರ ಮಠ, ಕಾರ್ ಸ್ಟ್ರೀಟ್, ಉಡುಪಿ-576101. ದೂರವಾಣಿ: :8892036401, 8971535230 ಸಂಪರ್ಕಿಸಿ