ಕಾರ್ಕಳ: ಜೂನ್ 10 ಅತ್ತುರಿನ ಶ್ರೀಮತಿ ಶೋಭಾ ಮತ್ತು ಶ್ರೀ ಪ್ರಕಾಶ್ ಆಚಾರ್ ರವರು ನೂತನವಾಗಿ ನಿರ್ಮಿಸಿದ ಶ್ರಾವಣಿ ಗ್ರಹಪ್ರವೇಶ ದ ಅಂಗವಾಗಿ ಆಗಮಿಸಿದ ಎಲ್ಲರಿಗೂ ವಿವಿಧ ರೀತಿಯ ಹೂ ಹಾಗೂ ರಂಬೂಟಾನ್, ಸೀತಾಪಾಲ, ಪೇರಲ್ಲೇ, ಜೀವಗುಜ್ಜೆ ಗಿಡಗಳನ್ನು ವಿತರಿಸಲಾಯಿತು
'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.