ಉಡುಪಿ :ಜೂನ್ 08:ಕರಾವಳಿ ಕರ್ನಾಟಕದ ಅತೀ ದೊಡ್ಡ ವಸ್ತ್ರಮಳಿಗೆ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ವಸ್ತ್ರ ಮಳಿಗೆಯಾದ “ಗೀತಾಂಜಲಿ ಸಿಲ್ಕ್”ನಲ್ಲಿ ಮಳೆಗಾಲದ ಮಾನ್ಸೂನ್ ಮೆಗಾ ಸೇಲ್ ಜೂನ್ 7 ರಿಂದ ಆರಂಭವಾಗಿದೆ .
ಗೀತಾಂಜಲಿ ಮಾನ್ಸೂನ್ ಮೆಗಾ ಸೇಲ್ ನಲ್ಲಿ ರಿಯಾಯಿತಿ ಹಾಗೂ ದರಕಡಿತ ದಲ್ಲಿ ಬಟ್ಟೆಗಳ ಮೆಗಾ ಸೇಲ್ ನಡೆಯಲಿದೆ ಗ್ರಾಹಕರು ಇಂದೇ ಭೇಟಿ ಕೊಡಿ ಹಾಗೂ ವೈವಿದ್ಯಮಯ ಬಟ್ಟೆ ಗಳ್ಳನ್ನ ಅತೀ ಕಡಿಮೆ ದರದಲ್ಲಿ ಪಡೆಯಿರಿ
ಭಾನುವಾರವು ಗ್ರಾಹಕರ ಅನುಕೂಲಕ್ಕಾಗಿ ಮಳಿಗೆ ತೆರೆದಿರಲಿದೆ.