ಕಾರ್ಕಳ :ಜೂನ್ 04:ಇಂದು ಕಾರ್ಕಳದಲ್ಲಿ m.l.c. ಚುನಾವಣೆ ಬೆಳಿಗ್ಗೆ 8:00 ಗಂಟೆಯಿಂದ ಯಿಂದ ಪ್ರಾರಂಭವಾಗಿ ಅಜೆಕಾರು ಮತ್ತು ಕಾರ್ಕಳದಲ್ಲಿ ಐದು ಮತ ಕಟ್ಟೆಗಳಲ್ಲಿ ಚುನಾವಣೆ ನಡೆಯಿತು
ಶಿಕ್ಷಕರ ಮತಕ್ಷೇತ್ರದಲ್ಲಿ ಕಾರ್ಕಳದಲ್ಲಿ ಒಂದು ಹಾಗೂ ಅಜೆಕಾರು ನಲ್ಲಿ ಒಂದು ಮತಕಟ್ಟೆಯಲ್ಲಿ ಶಾಂತಿಯುತವಾಗಿ ಮತದಾನ ಆರಂಭವಾಗಿದ್ದು ಮತದಾರರು ಬಹಳ ಹುಮ್ಮಸ್ಸಿನಿಂದ ಮತದಾನ ಮಾಡಿದರು ಎಂದು ಕಾರ್ಕಳದ ದಂಡಾಧಿಕಾರಿ ನರಸಪ್ಪ ತಹಶೀಲ್ದಾರ್ ಕಾರ್ಕಳ ಪದವಿ ಪೂರ್ವ ಕಾಲೇಜಿನಲ್ಲಿ ಮಾಧ್ಯಮದೊಂದಿಗೆ ಹೇಳಿದರು.