ಉಡುಪಿ :ಮೇ 11: ಅಕ್ಷಯ ತೃತೀಯ ಹಾಗೂ ಪರಶುರಾಮ ಜಯಂತಿಯ ಪರ್ವಕಾಲದಲ್ಲಿ ಪರಶುರಾಮ ಕ್ಷೇತ್ರದ ಸಪ್ತ-ಮುಕ್ತಿಪ್ರದ ತಾಣಗಳಲ್ಲಿ ಮೊದಲಿನ ಲಿಂಗರೂಪೀ ಆಕಾರದಲ್ಲಿ ಸ್ವಯಂ ಉದ್ಭವಮೂರ್ತಿ ಶ್ರೀಪರಶುರಾಮದೇವರ ವಿಶೇಷ ಸನ್ನಿಧಾನವೆಂದು ಪುರಾಣ-ಪ್ರಸಿದ್ಧವಾದ ರಜತಪೀಠ-ಪುರದ ಹಿರಿದೈವ ಮಹತೋಭಾರ ಶ್ರೀಮದ್-ಅನಂತೇಶ್ವರದೇವರ ಸನ್ನಿಧಿಯಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಪ್ರಸ್ತುತ ಪರ್ಯಾಯಶ್ರೀಪಾದರು ಶ್ರೀಪುತ್ತಿಗೆ ಮಠದ ಶ್ರೀ೧೦೮ಶ್ರೀ ಶ್ರೀಸುಗುಣೇಂದ್ರತೀರ್ಥರು ವಿಶೇಷ ಪೂಜೆ ಸಲ್ಲಿಸಿದರು