ಉಡುಪಿ : ಮೇ 02: ಕಿನ್ನಿಮುಲ್ಕಿ ಲೇಬರ್ ಕಾಲನಿ ಬಳಿ 16 ವರ್ಷದ ಬಾಲಕ ಸಂಜಿತ್ ಬಾವಿಗೆ ಬಿದ್ದಿದು ಆತನ ರಕ್ಷಣೆಗಾಗಿ 34 ವರ್ಷದ ಸತೀಶ್ ಯುವಕ ಇಳಿದಿದ್ದು ವಾತಾವರಣದ ಗಾಳಿಯು ಸಮರ್ಪಕವಾಗಿ ಸಿಗದೇ ಮೇಲೆ ಬರಲು ಕಷ್ಟಕರ ಪರಿಸ್ಥಿತಿ ನಿರ್ಮಾಣ ವಾಗಿತ್ತು
ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ಠಾಣೆಯ ಅಧಿಕಾರಿಯವರು ಹಾಗೂ ಸಿಬ್ಬಂದಿಯವರ ಸಹಾಯದಿಂದ ಪ್ರಮುಖ ಅಗ್ನಿಶಾಮಕ ಸತೀಶ್ ರವರು ಹಗ್ಗದ ಸಹಾಯದಿಂದ ಬಾವಿಗಿಳಿದು ಇಬ್ಬರ ಪ್ರಾಣ ರಕ್ಷಣೆ ಮಾಡಿದ್ದಾರೆ