ಉಡುಪಿ :ಏಪ್ರಿಲ್ 21:ಸಂತೆಕಟ್ಟೆ ಕೆ. ಜಿ ರೋಡ್ ಸಮೀಪ ಅಪಘಾತ ಇಂದು ನಡೆದಿದ್ದು ಆಟೋ ಚಾಲಕನ ಸ್ಥಿತಿ ಗಂಭೀರವಾಗಿದೆ ಸ್ಥಳಕ್ಕೆ ಆಗಮಿಸಿದ ಈಶ್ವರ್ ಮಲ್ಪೆ ಆಂಬುಲೆನ್ಸ್ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದ್ದಾರೆ
ಸಂಬಂಧಪಟ್ಟವರು ಆಸ್ಪತ್ರೆಯನ್ನ ಸಂಪರ್ಕಿಸುವಂತೆ ಈಶ್ವರ್ ಮಲ್ಪೆ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯ ವಾಗಬೇಕಿದೆ