<strong>ಕಾರ್ಕಳ : ಏಪ್ರಿಲ್ 17: ಉಡುಪಿ ಜಿಲ್ಲಾ ಪೊಲೀಸ್ ಕಾರ್ಕಳ ತಾಲೂಕು ಪೊಲೀಸ್ ಇಲಾಖಾ ವತಿಯಿಂದ ವಾಹನ ಸಂಚಾರರಿಗೆ ದಂಡ ವಿಧಿಸಲಾಯಿತು </strong> <strong>ಸಂಚಾರಿ ನಿಯಮ ಪಾಲಿಸದ ಹಾಗೂ ಹೆಲ್ಮಟ್, ಸೀಟ್ ಬೆಲ್ಟ್ ಧರಿಸದೆ ವಾಹನ ಚಾಲನೆ ಮಾಡಿದವರ ವಿರುದ್ದ ಪೊಲೀಸರಿಂದ ದಂಡ ವಸೂಲಿ ಕಾರ್ಕಳದ ಬಸ್ಟ್ಯಾಂಡ್ ಬಳಿ ನಡೆಯಿತು.</strong>