ಕಾರ್ಕಳ : ಏಪ್ರಿಲ್ 17:ಕಾರ್ಕಳ ನಗರ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ರೀನಾ ಜ್ಯೂಲಿಯೆಟ್ ಡಿಸೋಜ ಕಾರ್ಕಳ ಇವರು ಆಯ್ಕೆಗೊಂಡಿದ್ದಾರೆ.
ನಾಯಕರಾದ ಉದಯ ಶೆಟ್ಟಿ ಮುನಿಯಾಲು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ದೇವಾಡಿಗ ಇವರ ಶಿಫಾರಸ್ಸಿನ ಮೇರೆಗೆ ಇವರು ನೇಮಕಾತಿಗೊಂಡಿದ್ದಾರೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ