ಉಡುಪಿ :ಏಪ್ರಿಲ್ 11 : ಸಿಲಾಸ್ ಪ್ರಿ-ಯೂನಿವರ್ಸಿಟಿ ಕಾಲೇಜನಲ್ಲಿ ಶೈಕ್ಷಣಿಕ ವರ್ಷ, 2024-25ರ ಸಾಲಿಗೆ ಪ್ರವೇಶಾತಿ ಆರಂಭವಾಗಿದೆ.
ಕೋರ್ಸ್‌ಗಳು:
- ವಿಜ್ಞಾನ – PCMB, PCMCS
- ವಾಣಿಜ್ಯ – EBACS
ಸೌಲಭ್ಯಗಳು:
- ಹವಾನಿಯಂತ್ರಿತ ತರಗತಿ ಕೊಠಡಿಗಳು.
- ಜೆಇಇ ಮೇನ್ಸ್/ ನೀಟ್/ಕೆ-ಸಿಇಟಿಗೆ ತರಬೇತಿ
- ಅರ್ಹ ಮತ್ತು ಅನುಭವಿ ಅಧ್ಯಾಪಕರು.
- ಸುಸಜ್ಜಿತ ಪ್ರಯೋಗಾಲಯಗಳು.
- ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್ ಸೌಲಭ್ಯಗಳು.
- ಕ್ಯಾಂಟೀನ್ ಮತ್ತು ಮಧ್ಯಾಹ್ನದ ಊಟದ ಸೌಲಭ್ಯ.
ಆಸಕ್ತ ಅಭ್ಯರ್ಥಿಗಳು ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಸಂಪರ್ಕಿಸಿ :ಸಿಲಾಸ್ ಪ್ರಿ-ಯೂನಿವರ್ಸಿಟಿ ಕಾಲೇಜು NH66, ನಿಟ್ಟೂರು, ಪುತ್ತೂರು BPΟ ಉಡುಪಿ-576105
ಮೊಬೈಲ್ ಸಂಖ್ಯೆ 6366144206,7899342406,8792015510
ಇಮೇಲ್: admissions@silaspucollege.com, ವೆಬ್‌ಸೈಟ್: www.silaspucollege