<strong>ಉಡುಪಿ:ಏಪ್ರಿಲ್ 10:ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಜೈಜಗದೀಶ್ ಹಾಗೂ ಶ್ರೀಮತಿ ವಿಜಯಲಕ್ಷ್ಮೀಸಿಂಗ್ ದಂಪತಿಗಳು ಇಂದು ಕೃಷ್ಣಮಠಕ್ಕೆ ಬಂದು ದೇವರ ದರ್ಶನ ಮಾಡಿದರು</strong> <strong>ಅನ್ನ ಪ್ರಸಾದ ಸ್ವೀಕರಿಸಿ ಪರ್ಯಾಯ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದು ತೆರಳಿದರು.</strong> <img class="alignnone size-medium wp-image-15004" src="https://www.dhrishyanews.com/wp-content/uploads/2024/04/IMG-20240410-WA0029-300x198.jpg" alt="" width="300" height="198" />