ಉಪ್ಪೂರು : ಮಾರ್ಚ್ 10:ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 1.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡ ಕುದ್ರುಬೆಟ್ಟು ಬಬ್ಬುಸ್ವಾಮಿ ದೈವಸ್ಥಾನ ರಸ್ತೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ, ಪ್ರಮುಖರಾದ ರಾಘವೇಂದ್ರ ಭಟ್. , ರಾಜು ಪೂಜಾರಿ ಉಪ್ಪೂರು, ಮಹೇಶ್ ಕೋಟ್ಯಾನ್, ಜಗನ್ನಾಥ್ ಪೂಜಾರಿ, ಧರಣೇಶ್ , ಸಚಿನ್ ಪೂಜಾರಿ, ರಾಘವೇಂದ್ರ ಉಪ್ಪೂರು, ಪ್ರದೀಪ್ ಮಧ್ಯಸ್ಥ, ರಾಜೇಶ್ ರಾವ್, ಉಮೇಶ್ ಪೂಜಾರಿ, ರಮ್ಯ ರಾವ್, ವಿದ್ಯಾ, ಸಾವಿತ್ರಮ್ಮ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.