<strong>ಉಡುಪಿ :ಫೆಬ್ರವರಿ 24:ಕನ್ನಡದ ಖ್ಯಾತ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಅವರು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು</strong> <img class="alignnone size-medium wp-image-14018" src="https://www.dhrishyanews.com/wp-content/uploads/2024/02/IMG-20240224-WA0008-300x200.jpg" alt="" width="300" height="200" /> <strong>ಶ್ರೀ ಕೃಷ್ಣ ಹಾಗೂ ಮುಖ್ಯಪ್ರಾಣ ದೇವರ ದರ್ಶನ ಮಾಡಿ ಪರ್ಯಾಯ ಶ್ರೀಪಾದರಿಂದ ಪ್ರಸಾದ ಸ್ವೀಕರಿಸಿದರು</strong> <img class="alignnone size-medium wp-image-14020" src="https://www.dhrishyanews.com/wp-content/uploads/2024/02/IMG-20240224-WA0009-300x200.jpg" alt="" width="300" height="200" />