ಉಡುಪಿ :ಫೆಬ್ರವರಿ 16:ಶ್ರೀ ಪಲಿಮಾರು ಮೂಲಮಠದಲ್ಲಿ ಶ್ರೀಹೃಷೀಕೇಶತೀರ್ಥರ ಆರಾಧನೆಯು ಶುಕ್ರವಾರ ಭಾರೀ ವೈಭವದಿಂದ ನಡೆಯಿತು.
ಶ್ರೀ ಮಠದ ಉಭಯ ಯತಿಗಳ ಸಮ್ಮುಖದಲ್ಲಿ ಶ್ರೀ ಮಠದ ವಿದ್ಯಾಪೀಠದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಂದ ಶ್ರೀ ಹೃಷಿಕೇಶತೀರ್ಥರು ಬರೆದ ಸರ್ವಮೂಲ ಗ್ರಂಥದ ಅನುವಾದ ಹಾಗೂ ಸಂಜೆ ಆ ಗ್ರಂಥದ ಉತ್ಸವ ದೀಪೋತ್ಸವವು ನಡೆಯಿತು.