ಕಾರ್ಕಳ,ಹಿರಿಯಂಗಡಿ ಶ್ರೀ ಕುಕ್ಕಿನಂತಾಯಿ ದೈವಸ್ಥಾನ,ಪುನರ್ ಪ್ರತಿಷ್ಠಾ ಮಹೋತ್ಸವ ದ ಹದಿನೈದನೇ ವಾರ್ಷಿಕ ನೇಮೋತ್ಸವ ದಿನಾಂಕ 06 -02-2024 ನೇ ಮಂಗಳವಾರ ಬೆಳಿಗ್ಗೆ ಚಪ್ಪರ ಮುಹೂರ್ತ,ಪುಣ್ಯಹವಾಚನ,ನವಕಪ್ರಧಾನ ಹೋಮ,ಕಲಶಾಭಿಷೇಕ, ಮಹಾಮಂಗಳಾರತಿ,ಪ್ರಸಾದ ವಿತರಣೆ ಅನ್ನ ಸಂತರ್ಪಣೆ,ನಂತರ ಸಾಯಂಕಾಲ 6.30 ಘ ಗೆ ಭಂಡಾರ ಹೊರಡುವುದು, ನಂತರ ರಾತ್ರಿ 9.35 ಕ್ಕೆ ಕುಕ್ಕಿನಂತಾಯಿ ದೈವದ ನೇಮೋತ್ಸವ,ನಡೆಯಿತು
ಪ್ರತಿಷ್ಠಾ ಚಾರ್ಯ ಕೆ.ವರ್ಧಮಾನ ಇಂದ್ರರು ಪ್ರಧಾನ ಪುರೋಹಿತರು ಮತ್ತು ಅಧ್ಯಕ್ಷರು ಸರ್ವ ಸದಸ್ಯರು ಶ್ರೀ ಕುಕ್ಕಿ ನಂತಾಯಿ ಸೇವಾ ಸಮಿತಿಯ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಆಡಳಿತ ಮಂಡಳಿ ಯ ಪದಾಧಿಕಾರಿಗಳು ಉಪಸ್ಥಿತರಿದ್ದರು
ಕಾರ್ಯಕ್ರಮದ ಕುರಿತು ದಯಾನಂದ ಮೊಯ್ಲಿ ಗೌರವಾಧ್ಯಕ್ಷರು ಮಾದ್ಯಮಕ್ಕೆ ಮಾಹಿತಿ ನೀಡಿದರು ,ಈ ಸಂದರ್ಭದಲ್ಲಿ ಅದ್ಯಕ್ಷರು ಸತೀಶ್ ದೇವಾಡಿಗ, ಕಾರ್ಯದರ್ಶಿ ಉಲ್ಲಾಸ್ ದೇವಾಡಿಗ ,ಜೊತೆ ಕಾರ್ಯದರ್ಶಿ ನಾಗೇಶ್ ದೇವಾಡಿಗ ಮತ್ತು ಶಿವಾಜಿ ರಾವ್ ಮತ್ತು ಸರ್ವ ಸದಸ್ಯರು ಸೇರಿದ್ದರು.