<strong>ಉಡುಪಿ : ಫೆಬ್ರವರಿ 07:ಪ್ರಸಿದ್ಧ ನಟಿ ಹಾಗೂ ಭರತನಾಟ್ಯ ಕಲಾವಿದೆಯಾದ ಭಾವನಾ ಅವರು ಫೆಬ್ರವರಿ 06ರಂದು ಶ್ರೀ ಕೃಷ್ಣಮಠಕ್ಕೆ ಆಗಮಿಸಿ ಕೃಷ್ಣದೇವರ ದರ್ಶನ ಪಡೆದರು</strong> <strong><img class="alignnone size-medium wp-image-13597" src="https://www.dhrishyanews.com/wp-content/uploads/2024/02/IMG-20240206-WA0022-300x225.jpg" alt="" width="300" height="225" /> <img class="alignnone size-medium wp-image-13598" src="https://www.dhrishyanews.com/wp-content/uploads/2024/02/IMG-20240206-WA0021-300x291.jpg" alt="" width="300" height="291" /></strong> <strong>ಇದೇ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳಿಂದ ಕೋಟಿ ಗೀತಾಲೇಖನ ಯಜ್ಞ ದೀಕ್ಷೆ ಸ್ವೀಕರಿಸಿದರು.</strong>