ಉಡುಪಿ : ಅಯೋಧ್ಯಾ ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಸಂಭ್ರಮ ಮನೆಮಾಡಿದೆ
ಪರ್ಯಾಯ ಪುತ್ತಿಗೆ ಮಠ ಶ್ರೀ ಗಳಿಂದ ಶ್ರೀ ಕೃಷ್ಣನಿಗೆ ಸುವರ್ಣ ಕವಚ ಅಲಂಕಾರ ಸೇವೆ ವಿಶೇಷ ಅಲಂಕಾರ ಸೇವೆ, ಅಯೋಧ್ಯೆಯಿಂದ ಬಂದ ಹನುಮನಿಗೆ ವಿಶೇಷ ಅಲಂಕಾರ ಹನುಮನ ಎದೆಯಲ್ಲಿ ಬೆಳ್ಳಿಯ ರಾಮ ಸೀತೆಯ ದರ್ಶನ, ,ಸೀತಾ ರಾಮ ದೇವರನ್ನು ಹೊತ್ತುಕೊಂಡ ಮುಖ್ಯಪ್ರಾಣ ದೇವರು,ಮುಖ್ಯಪ್ರಾಣ ದೇವರಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಲಾಯಿತು
ಸಾವಿರಾರು ಜನ ಭಕ್ತರು ಮಠದಲ್ಲಿ ದೇವರ ದರ್ಶನ ಪಡೆದರು