ಮುನಿಯಾಲು: ಜನವರಿ 21: ವಿಜಯಲಕ್ಷ್ಮೀ ಆರ್. ಕಾಮತ್, ಪ್ರತಿಭೆಯ ಕೈಯಲ್ಲಿ ಮೂಡಿಬಂದ ರಾಮಾಯಣದ ಚಿತ್ರಗಳು ಸಂಪೂರ್ಣ ರಾಮಾಯಣದ ಚಿತ್ರ ರೂಪಕದ ಮೂಲಕ ಅನಾವರಣಗೊಳಿಸಿದ ಕಲಾವಿದೆ ವಿಜಯಲಕ್ಷ್ಮೀ ಆರ್. ಕಾಮತ್, ಮುನಿಯಾಲ್ ಸಧ್ಯ ಮಾಹೇ ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ
'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.