ಉಡುಪಿ: ಜನವರಿ 20: ದೃಶ್ಯ ನ್ಯೂಸ್: ಕೊಜಕೊಳಿ ತೆಂಕನಿಡಿಯೂರು ನಿವಾಸಿ ಸುನಿಲ್ ಪಾಲನ್ (44 ವರ್ಷ) ಎತ್ತರ5.8.ಗೋದಿ ಬಣ್ಣ ಇವರು ದಿನಾಂಕ 18/01/2024 ರಂದು ಮಧ್ಯಾಹ್ನ ಮನೆ ಬಿಟ್ಟು ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.
ಸುನಿಲ್ ಪಾಲನ್ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದು ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಈ ನಂಬರಿಗೆ 9663434415. 9900247922,0820 2537999 ,9480805447,9480805447, ಉಡುಪಿ ವೃತ್ತ ನಿರೀಕ್ಷಕರ ಕಚೇರಿ ಮೊ.ನಂ: 9480805430 ಅನ್ನು ಸಂಪರ್ಕಿಸಬಹುದಾಗಿದೆ