ಉಡುಪಿ : ಜನವರಿ 17: ದ್ರಶ್ಯ ನ್ಯೂಸ್ :ನಗರಸಭೆ ಪೌರಕಾರ್ಮಿಕರಿಗೆ ಜನವರಿ 18ರಂದು ಪರ್ಯಾಯ ಕೆಲಸ ಕಾರ್ಯಗಳು ಇರುವುದರಿಂದ ನಗರಸಭಾ ವ್ಯಾಪ್ತಿಯಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಕಸ ವಿಲೇವಾರಿ ಜನವರಿ 18ರಂದು ಇರುವುದಿಲ್ಲ.
ಆದ್ದರಿಂದ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.