ಉಡುಪಿ : ಜನವರಿ 10: ದ್ರಶ್ಯ ನ್ಯೂಸ್ :ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಶಾಲಾ ವಾಹನವೊಂದು ಮೆಡಿಕಲ್ ಶಾಪ್ ಗೆ ನುಗ್ಗಿದ ಘಟನೆ ಸಂತೆಕಟ್ಟೆಯ ಸಮೀಪ ಆಶೀರ್ವಾದ – ಮಲ್ಪೆ ರೋಡಲ್ಲಿ ಇಂದು ಸಂಜೆ ನಡೆದಿದೆ
ಆಶೀರ್ವಾದ್ ಬಳಿಯ ರಿಕ್ಷಾ ನಿಲ್ದಾಣದ ಸಮೀಪ ಇರುವ ಮೆಡಿಕಲ್ ಶಾಪ್ ಗೆ ಶಾಲಾ ವಾಹನ ಗುದ್ದಿದ್ದು ಮೆಡಿಕಲ್ ಶಾಪ್ ಗೆ ಹಾನಿಯಾಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ