ಉಡುಪಿ :ಡಿಸೆಂಬರ್ 30:ಹಾವಂಜೆ ಗ್ರಾಮದ ಕೀಳಂಜೆಯ ನಿವಾಸಿ , ಉಡುಪಿ ಕಾಂಗ್ರೆಸ್ ಮುಖಂಡ ಜಯಶೆಟ್ಟಿ ಬನ್ನಂಜೆ ಸಹೋದರಾದ ಗಣೇಶ್ ಶೆಟ್ಟಿ( 46ವರ್ಷ ) ಕೀಳಂಜೆಯವರು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು
ಅವರು ಪತ್ನಿ ಹಾಗೂ ಎಕೈಕ ಕರಾಟೆಪಟು ರಾಷ್ಟೀಯ ಪ್ರಶಸ್ತಿ ಪುರಸ್ತ್ರಿಕೃತೆ ಯಾದ ರಿಯಾ, ಜಿ ಶೆಟ್ಟಿಯವರನ್ನು ಅವರನ್ನು ಅಗಲಿದ್ದಾರೆ.
ಛಾಯಾಗ್ರಾಹಕರಾಗಿ ಹೆಚ್ಚಿನ ಸಂಘಸಂಸ್ಥೆಗಳಲ್ಲಿ ಗುರುತಿಸಿ ಕೊಂಡಿದ್ದು ಸ್ಥಳೀಯವಾಗಿ ಹಾಗೂ ಉಡುಪಿ ಶಿರಿಬೀಡು ಬನ್ನಂಜೆಯಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಸಕ್ರೀಯವಾಗಿ ಕಾರ್ಯಕರ್ತರಾಗಿ ದುಡಿದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ