ಉಡುಪಿ, ಡಿ.26.ರಾಜೇ ಚಕ್ರಪತಿ ಶಿವಾಜಿ ಗೋಲ್ಡ್ ಎಸೋಶಿಯನ್ ಅವರ ಆಯೋಜನೆಯಲ್ಲಿ ದತ್ತ ಜಯಂತಿ. ಕಾರ್ಯಕ್ರಮವು ಮಾರುಥಿ ವೀಥಿಕಾದಲ್ಲಿ ನಡೆಯಿತು.
ಚೇತನ್ ಕುಂಬಾರ್ ಅವರು ನೇತ್ರತ್ವದಲ್ಲಿ ಅವರ ಕಛೇರಿಯಲ್ಲಿ ಕಾರ್ಯಕ್ರಮ ನೇರವೇರಿತು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಪೂಜಾ ಕೈಂಕರ್ಯ ನೇರವೆರಿಸಿದರು, ಕಾರ್ಯಕ್ರಮದಲ್ಲಿ ಮಹಾದೇವ ಜಾನ್ ಕಾರ್, ಅನಿಲ್ ಪವಾರ್, ಪ್ರಕಾಶ್ ಶಿಂಧೆ, ವೈಭವ್ ಗಾಡಿಗ್, ವಿನೋದ ಮಾನೆ, ಸಂತೋಷ ಮೊರೆ, ನಾಗರಾಜ್ ಶೇಟ್, ಸಂತೋಷ ಶೇಟ್ ಮೊದಲಾದವರು ಉಪಸ್ಥಿತರಿದ್ದರು.