ಉಡುಪಿ : ಡಿಸೆಂಬರ್ : 26: ದ್ರಶ್ಯ ನ್ಯೂಸ್ :ಎಮ್, ಜಿ.ಎಮ್ ಕಾಲೇಜಿನ ರಜತ ಮಹೋತ್ಸವದ ಅಂಗವಾಗಿ.ಆತ್ರಾಡಿಯ ರೋಶನ್ ಶೆಟ್ಟಿ. ಇವರ ಸಂಗ್ರಹದಲ್ಲಿರುವ ಇಪ್ಪತ್ತೊಂದು ಹಳೇಕಾಲದ ದ್ವಿಚಕ್ರ, ಮೂರು ಕಾರು ಒಂದು ಹಳೆಕಾಲದ ಟ್ಯಾಕ್ಟರ್ ,ಪ್ರಕಾಶ್ ಶೆಟ್ಟಿ ಮಣಿಪಾಲ ಯವರ ಸಂಗ್ರಹದಲ್ಲಿರುವ ಹಳೆಕಾಲದ ಹನ್ನೆರಡು ಕಾರು ಪ್ರದರ್ಶನ ಎಮ್ ಜಿ.ಎಮ್ ಕಾಲೇಜಿನ ಆವರಣದಲ್ಲಿ. ಡಿ.27 ರಿಂದ ಮೂರುದಿನಗಳ ಕಾಲ ಪ್ರದರ್ಶನ ನಡೆಯಲಿದೆ ಪ್ರಕಟಣೆ ತಿಳಿಸಿದೆ