ಉಡುಪಿ: ಅಕ್ಟೋಬರ್ 22:ದ್ರಶ್ಯ ನ್ಯೂಸ್: ನಗರಸಭೆಯಲ್ಲಿ ಆಯುಧ ಪೂಜೆ ಇರುವ ಪ್ರಯುಕ್ತ ಅಕ್ಟೋಬರ್ .23ರಂದು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಕಸ ವಿಲೇವಾರಿ ಇರುವುದಿಲ್ಲ. ಆದುದರಿಂದ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಪೌರಾಯುಕ್ತ ರಾಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ