ಉಡುಪಿ :ಅಕ್ಟೋಬರ್ 21:ದ್ರಶ್ಯ ನ್ಯೂಸ್ : ಆಸ್ಟ್ರೇಲಿಯನ್ ಸರಕಾರದ ಎಂ ಪಿ. ಮತ್ತು ಉಪಮುಖ್ಯ ಮಂತ್ರಿ ಯಾಗಿರುವ Prure car ರವರನ್ನು (ಶಿಕ್ಷಣ ಸಚಿವೆ ) ಇಂದು ಸಿಡ್ನಿ ಮಹಾನಗರದಲ್ಲಿ ಶ್ರೀ ಪುತ್ತಿಗೆ ಮಠದ ಪ್ರತಿನಿಧಿಗಳು ಭೇಟಿಯಾಗಿ ಪೂಜ್ಯ ಶ್ರೀಗಳ ಅಪೇಕ್ಷೆಯಂತೆ ಮುಂಬರುವ ವಿಶ್ವ ಪ್ರಸಿದ್ಧ ಪರ್ಯಾಯ ಮಹೋತ್ಸವಕ್ಕೆ ಅತಿಥಿ ಯಾಗಿ ಭಾಗವಹಿಸುವಂತೆ ಆಮಂತ್ರಣ ವನ್ನು ನೀಡಲಾಯಿತು .
ಆಮಂತ್ರಣವನ್ನು ಗೌರವದಿಂದ ಸ್ವೀಕರಿಸಿದ ಸಚಿವೆ ವೈಭವದ ಪರ್ಯಾಯದ ಬಗ್ಗೆ 800 ವರ್ಷಗಳಿಂದ ಬಂದ ಅನೂಚಾನ ಪದ್ಧತಿ ಬಗ್ಗೆ ತಿಳಿದುಕೊಂಡು ಅಚ್ಚರಿಗೊಂಡರು
ಶ್ರೀಗಳ ಕೋಟಿ ಗೀತಾ ಲೇಖನ ಯೋಜನೆ ಯಾ ಬಗ್ಗೆ ತಿಳಿದುಕೊಂಡು ಸಂತಸಗೊಂಡು ಪರ್ಯಾಯಕ್ಕೆ ಆಗಮಿಸುವ ಕುರಿತಂತೆ ಆಶಯ ವ್ಯತಪಡಿಸಿದರು
ಶ್ರೀಮಠದಿಂದ ಸಚಿವೆಯನ್ನು ಶಾಲು ಹೊದಿಸಿ ಪ್ರಸಾದ ನೀಡಿ ಸನ್ಮಾನಿಸಲಾಯಿತು.
ಈ ಸಚಿವೆ ಭಾರತೀಯ ಸಂಸೃತಿಬಗ್ಗೆ ವಿಶೇಷ ಆದರವನ್ನು ಹೊಂದಿದ್ದು ಅನಿವಾಸಿ ಭಾರತೀಯರಿಗೆ ವಿಶೇಷ ಪ್ರೋತ್ಸಾಹವನ್ನು ನೀಡುವವರಾಗಿರುತ್ತಾರೆ ಇಂದು ಶ್ರೀ ಪುತ್ತಿಗೆ ಮಠದ ಪ್ರತಿನಿಧಿಗಳು ಭೇಟಿಯಾಗಿ ಪೂಜ್ಯ ಶ್ರೀಗಳ ಅಪೇಕ್ಷೆಯಂತೆ ಮುಂಬರುವ ವಿಶ್ವ ಪ್ರಸಿದ್ಧ ಪರ್ಯಾಯ ಮಹೋತ್ಸವಕ್ಕೆ ಅತಿಥಿ ಯಾಗಿ ಭಾಗವಹಿಸುವಂತೆ ಆಮಂತ್ರಣ ವನ್ನು ನೀಡಲಾಯಿತು.
ಆಮಂತ್ರಣವನ್ನು ಗೌರವದಿಂದ ಸ್ವೀಕರಿಸಿದ ಸಚಿವೆ ವೈಭವದ ಪರ್ಯಾಯದ ಬಗ್ಗೆ 800 ವರ್ಷಗಳಿಂದ ಬಂದ ಅನೂಚಾನ ಪದ್ಧತಿ ಬಗ್ಗೆ ತಿಳಿದುಕೊಂಡು ಅಚ್ಚರಿಗೊಂಡರು
ಶ್ರೀಗಳ ಕೋಟಿ ಗೀತಾ ಲೇಖನ ಯೋಜನೆ ಯಾ ಬಗ್ಗೆ ತಿಳಿದುಕೊಂಡು ಸಂತಸಗೊಂಡು ಪರ್ಯಾಯಕ್ಕೆ ಆಗಮಿಸುವ ಕುರಿತಂತೆ ಆಶಯ ವ್ಯಕ್ತಪಡಿಸಿದರು.
ಶ್ರೀಮಠದಿಂದ ಸಚಿವೆಯನ್ನು ಶಾಲು ಹೊದಿಸಿ ಪ್ರಸಾದ ನೀಡಿ ಸನ್ಮಾನಿಸಲಾಯಿತು,ಈ ಸಚಿವೆ ಭಾರತೀಯ ಸಂಸೃತಿಬಗ್ಗೆ ವಿಶೇಷ ಆದರವನ್ನು ಹೊಂದಿದ್ದು ಅನಿವಾಸಿ ಭಾರತೀಯರಿಗೆ ವಿಶೇಷ ಪ್ರೋತ್ಸಾಹವನ್ನು ನೀಡುವವರಾಗಿರುತ್ತಾರೆ.