ಉಡುಪಿ : ಅಕ್ಟೋಬರ್ 20:ದ್ರಶ್ಯ ನ್ಯೂಸ್ : ಜನತೆಗೆ ಸಿಹಿ ಸುದ್ದಿ ಇದೀಗ ಉಡುಪಿಯಲ್ಲಿ ಬಂದಿದೆ ಭವ್ಯವಾದ “ರಾಜಸ್ಥಾನಿ ಬೃಹತ್ ಮಾರಾಟಮೇಳ ಆರ್ಟ್ ಮತ್ತು ಕ್ರಾಫ್ಟ್ ಪ್ರದರ್ಶನ ಹಾಗೂ ಮಾರಾಟಮೇಳ”
ವಿಶೇಷ ಕೈಮಗ್ಗದ ಮಾರಾಟ ಕರಕುಶಲ ಹಾಗೂ ಆಭರಣಗಳು ಒಂದೇ ಸೂರಿನಡಿಯಲ್ಲಿ ಭಾರತದ ಅತ್ಯಂತ ಕುಶಲಕರ್ಮಿ ವಸ್ತುಗಳ ಬೃಹತ್ ಸಂಗ್ರಹ ಜೊತೆಗೆ ಉಚಿತ ರಾಜಸ್ಥಾನಿ ಬೊಂಬೆ ಶೂ ನೇರ ಪ್ರಸಾರ ವೀಕ್ಷಿಸಲು ನಿಮಗಿದೆ ಸುವರ್ಣವಕಾಶ
ಇಂದಿನಿಂದ ಹತ್ತು ಕೇವಲ ದಿನಗಳ ಕಾಲ ನಡೆಯಲಿರುವ ಪ್ರದರ್ಶನ ಹಾಗೂ ಮಾರಾಟಮೇಳದಲ್ಲಿ ಎಲ್ಲ ವಿಧದ ಡೆಬಿಟ್ / ಕ್ರೆಡಿಟ್ ಕಾರ್ಡನ್ನು ಸ್ವೀಕರಿಸಲಾಗುವುದು,ಪಾರ್ಕಿಂಗ್ ಪ್ರವೇಶ ಉಚಿತ ವಾಗಿರುತ್ತದೆ.
ರಾಜಸ್ಥಾನಿ ಬೃಹತ್ ಮಾರಾಟ ಮೇಳ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9:00 ತನಕ ತೆರೆದಿರುತ್ತದೆ ಎಂದು ಮಾರಾಟ ಮೇಳದ ಆಯೋಜಕರು ತಿಳಿಸಿರುತ್ತಾರೆ
ಸ್ಥಳ :ಹೋಟೆಲ್ ಮಥುರಾ ಕಂಫರ್ಟ್ಸ್ ಶ್ರೀಕೃಷ್ಣ ಮಠ ಪಾರ್ಕಿಂಗ್ ಪ್ರದೇಶ, ಕೃಷ್ಣ ದೇವಸ್ಥಾನದ ಎದುರು ಉಡುಪಿ,ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8951899961.