Dhrishya News

ಕಳೆದುಹೋದ ಪಾಸ್‌ಪೋರ್ಟ್ ಮರು  ವಿತರಣೆಗೆ ಅರ್ಜಿ ಯೊಂದಿಗೆ ‘FIR’ ಕಡ್ಡಾಯ : ಕರ್ನಾಟಕ ಹೈಕೋರ್ಟ್‌ ಸ್ಪಷ್ಟನೆ…!!

ಕಳೆದುಹೋದ ಪಾಸ್‌ಪೋರ್ಟ್ ಮರು ವಿತರಣೆಗೆ ಅರ್ಜಿ ಯೊಂದಿಗೆ ‘FIR’ ಕಡ್ಡಾಯ : ಕರ್ನಾಟಕ ಹೈಕೋರ್ಟ್‌ ಸ್ಪಷ್ಟನೆ…!!

ಕಳೆದು ಹೋದ ಪಾಸ್‌ಪೋರ್ಟ್ ಮರುವಿತರಣೆಗೆ ಎಫ್‌ಐಆ‌ ಪ್ರತಿ ಕಡ್ಡಾಯವಾಗಿದೆ ಎಂದು ಹೈಕೋರ್ಟ್‌ ಆದೇಶ  ಹೊರಡಿಸಿದೆ. ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ...

ಕಾರ್ಕಳ : ಬೆಳ್ಮಣ್ ನಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಏಕಾಏಕಿ ಬಿದ್ದ ಬೃಹತ್ ಆಲದ ಮರ: ಬೈಕ್ ಸವಾರ ಸ್ಥಳದಲ್ಲೇ ಸಾವು..!!

ಕಾರ್ಕಳ : ಬೆಳ್ಮಣ್ ನಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಏಕಾಏಕಿ ಬಿದ್ದ ಬೃಹತ್ ಆಲದ ಮರ: ಬೈಕ್ ಸವಾರ ಸ್ಥಳದಲ್ಲೇ ಸಾವು..!!

ಕಾರ್ಕಳ : ಜಿಲ್ಲೆಯಲ್ಲಿ ವರುಣ ಅರ್ಭಟ  ಮುಂದುವರೆದಿದ್ದು, ಭಾರೀ ಗಾಳಿ ಧಾರಾಕಾರ ಮಳೆಗೆ ಮತ್ತೊಂದು ಬಲಿಯಾಗಿದೆ. ಕಾರ್ಕಳ ತಾಲೂಕಿನ ಬೆಳ್ಮಣ್ ನಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಏಕಾಏಕಿ ...

ಉಡುಪಿ ನಿರಂತರ ಮಳೆ ಹಿನ್ನೆಲೆ (ಜುಲೈ 7 )ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ ನಿರಂತರ ಮಳೆ ಹಿನ್ನೆಲೆ (ಜುಲೈ 7 )ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ 05.07.2023 & 06.07.2023  ರಜೆಯನ್ನು ಘೋಷಿಸಲಾಗಿತ್ತು   ಮುಂದುವರೆದು ದಿನಾಂಕ:07.07,2023 ರಂದು  ನಾಳೆ  ವಿದ್ಯಾರ್ಥಿಗಳ ಹಿತದ್ರ ಷ್ಟಿಯಿಂದ ಉಡುಪಿ ...

ಕಾರ್ಕಳ :ಉಕ್ಕಿ ಹರಿಯುತ್ತಾ ಹಿರಿಯಡ್ಕದ ಬಜೆ ಅಣೆಕಟ್ಟಿಗೆ ಸೇರುತ್ತಿದೆ ಸ್ವರ್ಣ ನದಿ..!!

ಕಾರ್ಕಳ :ಉಕ್ಕಿ ಹರಿಯುತ್ತಾ ಹಿರಿಯಡ್ಕದ ಬಜೆ ಅಣೆಕಟ್ಟಿಗೆ ಸೇರುತ್ತಿದೆ ಸ್ವರ್ಣ ನದಿ..!!

ಕಾರ್ಕಳ: ಕಳೆದ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸ್ವರ್ಣ ನದಿ ಉಕ್ಕಿ ಹರಿಯುತ್ತಾ ಹಿರಿಯಡ್ಕದ ಬಜೆ ಅ ಣೆಕಟ್ಟಿಗೆ ಸೇರುತ್ತಿದೆ. ಪಶ್ಚಿಮಘಟ್ಟದ ತಪ್ಪಲು ತೀರಪ್ರದೇಶವಾಗಿರುವ ಮಾಳ ಮಲ್ಲಾರು ...

ಉಡುಪಿ : ಜಲಾವೃತಗೊಂಡ ತಗ್ಗು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ..!!

ಉಡುಪಿ : ಜಲಾವೃತಗೊಂಡ ತಗ್ಗು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ..!!

ಉಡುಪಿ : ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತಿದ್ದು ಇಂತಹ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಭೇಟಿ  ನೀಡಿದರು , ಇಲ್ಲಿನ ನಿವಾಸಿಗಳನ್ನು ...

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ-ರೋಟರಿ ಗ್ರಾಂಟ್ ಯೋಜನೆ ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕ ಉಧ್ಘಾಟನೆ..!!

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ-ರೋಟರಿ ಗ್ರಾಂಟ್ ಯೋಜನೆ ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕ ಉಧ್ಘಾಟನೆ..!!

ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ನಿರ್ವಹಣೆಗೊಂಡ ರೋಟರಿ ಗ್ರಾಂಟ್ ಯೋಜನೆ ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕವನ್ನು ಕಾರ್ಕಳದ ಡಾ.ಟಿಎಂಎ ಪೈ ...

ಮಾಳ:ವಿದ್ಯಾರ್ಥಿಗಳಿಗೆ ಮಳೆಗಾಲದಲ್ಲಿ ಬರುವ ಸಾಂಕ್ರಾಮಿಕ ರೋಗದ ಬಗ್ಗೆ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ  ಕಾರ್ಯಕ್ರಮ..!!

ಮಾಳ:ವಿದ್ಯಾರ್ಥಿಗಳಿಗೆ ಮಳೆಗಾಲದಲ್ಲಿ ಬರುವ ಸಾಂಕ್ರಾಮಿಕ ರೋಗದ ಬಗ್ಗೆ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ಕಾರ್ಯಕ್ರಮ..!!

ಮಾಳ : ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಳ ಇವರ ನೇತೃತ್ವದಲ್ಲಿ ಮಳೆಗಾಲದಲ್ಲಿ ಬರುವ ಸಾಂಕ್ರಾಮಿಕ ರೋಗಗಳ ...

ಕಾರ್ಕಳ:ಚರಂಡಿ ಮುಚ್ಚಿ ಹೋಗಿರುವ ಹಿನ್ನೆಲೆ, ರಸ್ತೆಯಲ್ಲಿಯೇ ಹರಿಯುತ್ತಿರುವ ಮಳೆ ನೀರು-ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ..!!

ಕಾರ್ಕಳ:ಚರಂಡಿ ಮುಚ್ಚಿ ಹೋಗಿರುವ ಹಿನ್ನೆಲೆ, ರಸ್ತೆಯಲ್ಲಿಯೇ ಹರಿಯುತ್ತಿರುವ ಮಳೆ ನೀರು-ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ..!!

ಕಾರ್ಕಳ : ಒಂದು ವಾರದಿಂದ ಮುಂಗಾರು ಮಳೆ ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಾರ್ಕಳ ಪುರಸಭೆಯ ವ್ಯಾಪ್ತಿಯಲ್ಲಿ ಬಹುತೇಕ ಚರಂಡಿಗಳು ಮುಚ್ಚಿ ಹೋಗಿರುವ ಹಿನ್ನೆಲೆಯಲ್ಲಿ, ಮಳೆಯ ನೀರು ...

ಕಾರ್ಕಳ:ಸಂಪರ್ಕ ರಸ್ತೆಯ ಚರಂಡಿ ಮೋರಿ ಕುಸಿತ- ವಾಹನ ಸಂಚಾರ ತಾತ್ಕಾಲಿಕ ಸ್ಥಗಿತ ..!!

ಕಾರ್ಕಳ:ಸಂಪರ್ಕ ರಸ್ತೆಯ ಚರಂಡಿ ಮೋರಿ ಕುಸಿತ- ವಾಹನ ಸಂಚಾರ ತಾತ್ಕಾಲಿಕ ಸ್ಥಗಿತ ..!!

ಕಾರ್ಕಳ :  ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪದ್ಮನಾಭನಗರ-ಮುದ್ದಣ್ಣ ನಗರ ಸಂಪರ್ಕ ರಸ್ತೆಯ ಚರಂಡಿ ಮೋರಿ ಕುಸಿದಿರುವುದರಿಂದ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಗ್ರಾಮ ಪಂಚಾಯತ್‌ನ ಗ್ರಾಮ ...

ಪಡುಬಿದ್ರೆ: ಕಡಲ್ಕೋರೆತದಿಂದ ತೀವ್ರ ಹಾನಿಗೊಳಗಾದ ಪ್ರದೇಶಕ್ಕೆ ವಿನಯ್ ಕುಮಾರ್ ಸೊರಕೆ ಭೇಟಿ..!!

ಪಡುಬಿದ್ರೆ: ಕಡಲ್ಕೋರೆತದಿಂದ ತೀವ್ರ ಹಾನಿಗೊಳಗಾದ ಪ್ರದೇಶಕ್ಕೆ ವಿನಯ್ ಕುಮಾರ್ ಸೊರಕೆ ಭೇಟಿ..!!

ಕಡಲ್ಕೋರೆತದಿಂದ ತೀವ್ರ ಹಾನಿಗೊಳಗಾಗಿ, ಅಪಾಯದ ಅಂಚಿಗೆ ತಲುಪಿರುವ ಕಾಡಿಪಟ್ಟ - ಪಡುಬಿದ್ರಿ ಬೀಚ್ ಗೆ ಮಾಜಿ ಸಚಿವ ಹಾಗೂ ಕೆ. ಪಿ. ಸಿ. ಸಿ ಉಪಾಧ್ಯಕ್ಷರಾದ ವಿನಯ್ ...

Page 276 of 310 1 275 276 277 310
  • Trending
  • Comments
  • Latest

Recent News