Dhrishya News

ಪರ್ಯಾಯ ಶ್ರೀ ಪುತ್ತಿಗೆ ಮಠ : ಶ್ರೀಪುರಂದರದಾಸರ ಆರಾಧನೆ ಪ್ರಯುಕ್ತ , “ಪುರಂದರವಿಠಲ ಅಂಕಿತವುಳ್ಳ ಕೀರ್ತನೆಗಳ ಸ್ಪರ್ಧೆ”..!!

ಪರ್ಯಾಯ ಶ್ರೀ ಪುತ್ತಿಗೆ ಮಠ : ಶ್ರೀಪುರಂದರದಾಸರ ಆರಾಧನೆ ಪ್ರಯುಕ್ತ , “ಪುರಂದರವಿಠಲ ಅಂಕಿತವುಳ್ಳ ಕೀರ್ತನೆಗಳ ಸ್ಪರ್ಧೆ”..!!

ಉಡುಪಿ :ಫೆಬ್ರವರಿ 02 :ಪರ್ಯಾಯ ಶ್ರೀಪುತ್ತಿಗೆ ಮಠ  ಶ್ರೀಕೃಷ್ಣ ಮಠ ವತಿಯಿಂದ ಫೆಬ್ರವರಿ  09 ಶುಕ್ರವಾರದಂದು ದಾಸಶ್ರೇಷ್ಠರಾದ ಶ್ರೀಪುರಂದರದಾಸರ ಆರಾಧನೆ ಆಚರಿಸಲ್ಪಡುತ್ತಿದ್ದು, ಈ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ಫೆಬ್ರವರಿ ...

ಕೈಗೆಟಕುವ ಬೆಲೆಯಲ್ಲಿ ಐವಿಎಫ್‌ ಚಿಕಿತ್ಸೆ : SAR [ಎಸ್‌ಎಆರ್‌] ಹೆಲ್ತ್‌ಲೈನ್‌ ಮತ್ತು ಮಾಹೆ ಜಂಟಿ ಪ್ರಯತ್ನ..!!

ಕೈಗೆಟಕುವ ಬೆಲೆಯಲ್ಲಿ ಐವಿಎಫ್‌ ಚಿಕಿತ್ಸೆ : SAR [ಎಸ್‌ಎಆರ್‌] ಹೆಲ್ತ್‌ಲೈನ್‌ ಮತ್ತು ಮಾಹೆ ಜಂಟಿ ಪ್ರಯತ್ನ..!!

ಮಣಿಪಾಲ್‌ 02 ಫೆಬ್ರವರಿ 2024 : ಐವಿಎಫ್‌ ಅಥವಾ ಇನ್‌ ವಿಟ್ರೊ ಫರ್ಟಿಲೈಸೇಷನ್‌ ಚಿಕಿತ್ಸೆಯ ಅವಶ್ಯವಿರುವವರಿಗೆ ಸುಲಭವಾಗಿ ಮತ್ತು ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಿಸುವ ಪ್ರಮುಖ ಹೆಜ್ಜೆಯಾಗಿ ಐವಿಎಫ್‌ ...

Paytm ಅಪ್ಲಿಕೇಶನ್ ಎಂದಿನಂತೆ ಫೆಬ್ರವರಿ 29 ರ ನಂತರವೂ ಕಾರ್ಯನಿರ್ವಹಿಸುತ್ತದೆ: ಸಿಇಒ ವಿಜಯ್ ಶೇಖರ್ ಶರ್ಮಾ ಸ್ಪಷ್ಟನೆ..!!

ನವದೆಹಲಿ : ಫೆಬ್ರವರಿ 02 :ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ ಅನ್ನು ಆರ್​ಬಿಐ ನಿರ್ಬಂಧಿಸಿರುವ ಕ್ರಮದಿಂದ ಪೇಟಿಎಂ ಸೇವೆ ನಿಲ್ಲುವುದಿಲ್ಲ ಎಂದು ಸಿಇಒ ಹೇಳಿದ್ದಾರೆ. ಈ ಬೆಳವಣಿಗೆ ಪೇಟಿಎಂಗೆ ...

ತಮಿಳು ನಟ ‘ವಿಜಯ್’ನೂತನ ರಾಜಕೀಯ ಪಕ್ಷದ ಸ್ಥಾಪನೆ “ತಮಿಳ ವೆಟ್ರಿ ಕಳಗಂ’ ಎಂದು ನಾಮಕರಣ..!!

ತಮಿಳು ನಟ ‘ವಿಜಯ್’ನೂತನ ರಾಜಕೀಯ ಪಕ್ಷದ ಸ್ಥಾಪನೆ “ತಮಿಳ ವೆಟ್ರಿ ಕಳಗಂ’ ಎಂದು ನಾಮಕರಣ..!!

ಚೆನ್ನೈ :ಫೆಬ್ರವರಿ 02 : ತಮಿಳು ನಟ ವಿಜಯ್ ಅಧಿಕೃತವಾಗಿ ತಮ್ಮ ರಾಜಕೀಯ ಪಕ್ಷವನ್ನು ಆರಂಭಿಸಿದ್ದು, ಅದಕ್ಕೆ ತಮಿಳ ವೆಟ್ರಿ ಕಳಗಂ ಎಂದು ಹೆಸರಿಟ್ಟಿದ್ದಾರೆ. ಮುಂಬರುವ 2024 ...

ಬಾಲಿವುಡ್‌ ನಟಿ, ಮಾಡೆಲ್‌ “ಪೂನಂ ಪಾಂಡೆ” ಕ್ಯಾನ್ಸರ್‌ಗೆ ಬಲಿ..!!

ಬಾಲಿವುಡ್‌ ನಟಿ, ಮಾಡೆಲ್‌ “ಪೂನಂ ಪಾಂಡೆ” ಕ್ಯಾನ್ಸರ್‌ಗೆ ಬಲಿ..!!

ಮುಂಬೈ: ಫೆಬ್ರವರಿ 02: ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಸಾವನ್ನಪ್ಪಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು.   ಗರ್ಭಕಂಠದ ಕ್ಯಾನ್ಸರ್‌ನಿಂದ ...

ಖ್ಯಾತ ಹುಲಿವೇಷದಾರಿ ಅಶೋಕ್ ರಾಜ್ ಇನ್ನಿಲ್ಲ..!!

ಖ್ಯಾತ ಹುಲಿವೇಷದಾರಿ ಅಶೋಕ್ ರಾಜ್ ಇನ್ನಿಲ್ಲ..!!

ಉಡುಪಿ : ಫೆಬ್ರವರಿ 01:ಖ್ಯಾತ ಹುಲಿವೇಷ ದಾರಿ ಅಶೋಕ್ ರಾಜ್ ಇಂದು ಸಂಜೆ ನಿಧನರಾಗಿದ್ದಾರೆ.ಎಂದು ಅವರ ಸಹೋದರ ಕಲಾವಿದ ಹುಲಿ ವೇಷದಾರಿ ಕಿಶೋರ್ ರಾಜ್ ಕಾಡಬೆಟ್ಟು ತಿಳಿಸಿದ್ದಾರೆ.. ...

ಇಂಟೆಲಿಜೆಂಟ್ ಟೆಕ್ನಾಲಜೀಸ್‌ನಲ್ಲಿ ಕೈಗಾರಿಕಾ ಸಂಶೋಧನೆಗಾಗಿ MAHE-Schneider ಎಲೆಕ್ಟ್ರಿಕ್ ಕೇಂದ್ರದ ಉದ್ಘಾಟನೆ..!!

ಮಣಿಪಾಲ, ಫೆಬ್ರವರಿ 01, 2024 - ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಡಾ. ಟಿಎಂಎ ಪೈ ಎಂಡೋಮೆಂಟ್ ಚೇರ್ (ಇಂಟೆಲಿಜೆಂಟ್ ಟೆಕ್ನಾಲಜೀಸ್, ಇಂಡಸ್ಟ್ರಿ - ...

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ದಿನೇಶ್‌ ಕುಮಾರ್‌ ನೇಮಕ..!!

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ದಿನೇಶ್‌ ಕುಮಾರ್‌ ನೇಮಕ..!!

ಉಡುಪಿ:ಫೆಬ್ರವರಿ 01: ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪಿ.ಎಸ್‌.ದಿನೇಶ್‌ ಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿಯಾಗಿದ್ದ ಪ್ರಸನ್ನ ಬಿ ವರಾಳೆ ಅವರು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದಾರೆ. ...

ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಆರಂಭ..!!

ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಆರಂಭ..!!

ನವದೆಹಲಿ :ಫೆಬ್ರವರಿ 01:ಲೋಕಸಭೆಯಲ್ಲಿ 2024ನೇ ಸಾಲಿನ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ ಆರಂಭವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 6ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ. ...

16ನೇ ಹಣಕಾಸು ಆಯೋಗಕ್ಕೆ ನಾಲ್ಕು ಪೂರ್ಣಾವಧಿ ಸದಸ್ಯರ ನೇಮಕ.!!

16ನೇ ಹಣಕಾಸು ಆಯೋಗಕ್ಕೆ ನಾಲ್ಕು ಪೂರ್ಣಾವಧಿ ಸದಸ್ಯರ ನೇಮಕ.!!

ನವದೆಹಲಿ:ಫೆಬ್ರವರಿ 01:ಕೇಂದ್ರ ಸರ್ಕಾರ 16ನೇ ಹಣಕಾಸು ಆಯೋಗಕ್ಕೆ ನಾಲ್ವರು ಸದಸ್ಯರನ್ನು ನೇಮಕ ಮಾಡಿದೆ. ನೀತಿ ಆಯೋಗ್​ನ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಈ ಆಯೋಗದ ಛೇರ್ಮನ್ ಆಗಿದ್ದಾರೆ. ...

Page 221 of 404 1 220 221 222 404
  • Trending
  • Comments
  • Latest

Recent News