Dhrishya News

ಮೈಸೂರು ದಸರಾ’ದಲ್ಲಿ ಅಂಬಾರಿ’ ಹೊತ್ತಿದ್ದ ‘ಅರ್ಜುನ’, ಒಂಟಿ ಸಲಗದ ದಾಳಿಯಿಂದ ಸಾವು..!!

ಮೈಸೂರು ದಸರಾ’ದಲ್ಲಿ ಅಂಬಾರಿ’ ಹೊತ್ತಿದ್ದ ‘ಅರ್ಜುನ’, ಒಂಟಿ ಸಲಗದ ದಾಳಿಯಿಂದ ಸಾವು..!!

ಹಾಸನ:ಡಿಸೆಂಬರ್ 04:ಜಿಲ್ಲೆಯ ಬಳ್ಳೆ ಆನೆ ಶಿಬರದಲ್ಲಿದ್ದಂತ ಸತತ 8 ಬಾರಿ ಮೈಸೂರಿನ ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತಿದ್ದಂತ ಅರ್ಜುನ (64) ಆನೆ ಒಂಟಿ ಸಲಗದ ದಾಳಿಯಿಂದ ಸಾವನ್ನಪ್ಪಿರೋದಾಗಿ ...

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ : ಸುವರ್ಣ ಸೌಧಕ್ಕೆ ಮುತ್ತಿಗೆ ..!!

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ : ಸುವರ್ಣ ಸೌಧಕ್ಕೆ ಮುತ್ತಿಗೆ ..!!

ಬೆಳಗಾವಿ : ಡಿಸೆಂಬರ್ 04: ದ್ರಶ್ಯ ನ್ಯೂಸ್ :ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇದೆ ವೇಳೆ ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ರೈತರು ...

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ…!!

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ…!!

ಇಂಡೋನೇಷ್ಯಾದಲ್ಲಿ ಮೌಂಟ್ ಮರಾಪಿ ಜ್ವಾಲಾಮುಖಿ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ. ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟದಲ್ಲಿ ಸುಮಾರು 11 ಜನರು ಸಾವನ್ನಪ್ಪಿದ್ದಾರೆ ವರದಿಯ ಪ್ರಕಾರ, ಮೌಂಟ್ ...

ಉಳ್ಳಾಲ : ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ..!!

ಉಳ್ಳಾಲ : ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ..!!

ಉಳ್ಳಾಲ: ಡಿಸೆಂಬರ್ 04 : ದ್ರಶ್ಯ ನ್ಯೂಸ್ ದ್ವಿಚಕ್ರ ವಾಹನ ಕಳ್ಳನನ್ನು ಕೊಣಾಜೆ ಪೊಲೀಸರು ಅರೆಸ್ಟ್ ಮಾಡಿದ್ದು, ಆರೋಪಿಯಿಂದ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ...

ಪಂಚರಾಜ್ಯ ಚುನಾವಣಾ ಫಲಿತಾಂಶ:ಕಾಪುವಿನ ಬಿಜೆಪಿ ಕಚೇರಿ‌ ಬಳಿ ವಿಜಯೋತ್ಸವ..!!

ಪಂಚರಾಜ್ಯ ಚುನಾವಣಾ ಫಲಿತಾಂಶ:ಕಾಪುವಿನ ಬಿಜೆಪಿ ಕಚೇರಿ‌ ಬಳಿ ವಿಜಯೋತ್ಸವ..!!

ಕಾಪು:ಡಿಸೆಂಬರ್ 04:ದ್ರಶ್ಯ ನ್ಯೂಸ್ : ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಡ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಜಯಗಳಿಸಿದ ಖುಷಿಯಲ್ಲಿ ಕಾಪುವಿನ ಬಿಜೆಪಿ ಕಚೇರಿ‌ ಬಳಿ ವಿಜಯೋತ್ಸವ ಆಚರಿಸಲಾಯಿತು. ...

ಬ್ರಹ್ಮಾವರ: ಡೆತ್‌ನೋಟ್ ಬರೆದಿಟ್ಟು ಯುವತಿ ನಾಪತ್ತೆ

ಬ್ರಹ್ಮಾವರ: ಡೆತ್‌ನೋಟ್ ಬರೆದಿಟ್ಟು ಯುವತಿ ನಾಪತ್ತೆ

ಬ್ರಹ್ಮಾವರ:ಡಿಸೆಂಬರ್ 04: ದ್ರಶ್ಯ ನ್ಯೂಸ್: ಮನೆಯಲ್ಲಿ ಡೆತ್‌ನೋಟ್ ಬರೆದು ಇಟ್ಟು ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ನ.30ರಂದು ಮದ್ಯಾಹ್ನ ಉಪ್ಪಿನಕೋಟೆ ಎಂಬಲ್ಲಿ ನಡೆದಿದೆ. ನಾಪತ್ತೆಯಾದವರನ್ನು ಉಪ್ಪಿನಕೋಟೆಯ ಲಲಿತಾ(31) ಎಂದು ...

ಮೂರು ರಾಜ್ಯಗಳಲ್ಲಿ ಬಿಜೆಪಿಗೆ  ಗೆಲುವು​:   ಗೆಲುವಿಗೆ ಗ್ಯಾರಂಟಿ ಸಿಕ್ಕಿದೆ : ಪ್ರಧಾನಿ ಮೋದಿ ವಿಶ್ವಾಸ..!!

ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಗೆಲುವು​: ಗೆಲುವಿಗೆ ಗ್ಯಾರಂಟಿ ಸಿಕ್ಕಿದೆ : ಪ್ರಧಾನಿ ಮೋದಿ ವಿಶ್ವಾಸ..!!

ಡಿಸೆಂಬರ್ 03: ಮೂರು ರಾಜ್ಯಗಳ ಜನಾದೇಶ (ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ) ಲೋಕಸಭೆಯ ಹ್ಯಾಟ್ರಿಕ್‌ ಗೆಲುವಿನ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಆಶಯ ವ್ಯಕ್ತಪಡಿಸಿದ್ದಾರೆ. ನಾಲ್ಕು ರಾಜ್ಯಗಳ ...

ನಾವು ಸೋಲಿನಿಂದ ಕುಗ್ಗುವುದಿಲ್ಲ, ಗೆಲುವಿನಿಂದ ಹಿಗ್ಗುವುದಿಲ್ಲ:ಸಿ. ಎಂ.ಸಿದ್ದರಾಮಯ್ಯ..!!

ನಾವು ಸೋಲಿನಿಂದ ಕುಗ್ಗುವುದಿಲ್ಲ, ಗೆಲುವಿನಿಂದ ಹಿಗ್ಗುವುದಿಲ್ಲ:ಸಿ. ಎಂ.ಸಿದ್ದರಾಮಯ್ಯ..!!

ನಾವು ಸೋಲಿನಿಂದ ಕುಗ್ಗ ಬೆಂಗಳೂರು, ಡಿಸೆಂಬರ್‌ 03: ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವುಗಳು ಸ್ವಾಭಾವಿಕ. ಪ್ರತಿಯೊಂದು ಚುನಾವಣಾ ಫಲಿತಾಂಶದಲ್ಲಿ ರಾಜಕೀಯ ಪಕ್ಷಗಳು ಕಲಿಯುವ ಪಾಠ ಇದೆ. ನಾವು ಸೋಲಿನಿಂದ ಕುಗ್ಗುವುದಿಲ್ಲ, ...

ಪರ್ಯಾಯೊತ್ಸವ ಎನ್ನುವುದು ಕೂಡ ಕೃಷ್ಣನ ಸೇವೆಯೇ : ಶ್ರೀಶ್ರೀ ಸುಗುಣೇಂದ್ರ ಶ್ರೀ..!!

ಪರ್ಯಾಯೊತ್ಸವ ಎನ್ನುವುದು ಕೂಡ ಕೃಷ್ಣನ ಸೇವೆಯೇ : ಶ್ರೀಶ್ರೀ ಸುಗುಣೇಂದ್ರ ಶ್ರೀ..!!

ಉಡುಪಿ :ಡಿಸೆಂಬರ್ 03 : ದ್ರಶ್ಯ ನ್ಯೂಸ್ :ಶ್ರೀ ಪುತ್ತಿಗೆ ಮಠದಲ್ಲಿ ನಡೆದ ಸ್ವಾಗತ ಸಮಿತಿಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಶ್ರೀ ಶ್ರೀ ಸುಗುಣೇಂದ್ರ ತೀರ್ಥರು , ...

ಉಡುಪಿ : ಸಾರ್ವಜನಿಕರಿಗೆ ಹಾಗೂ ಸರಕಾರಿ ಕಾಮಗಾರಿಗೆ ಇ-ಸ್ಯಾಂಡ್ ಆಯಪ್ ಮೂಲಕ ಮರಳು ಲಭ್ಯ …!!

ಉಡುಪಿ : ಸಾರ್ವಜನಿಕರಿಗೆ ಹಾಗೂ ಸರಕಾರಿ ಕಾಮಗಾರಿಗೆ ಇ-ಸ್ಯಾಂಡ್ ಆಯಪ್ ಮೂಲಕ ಮರಳು ಲಭ್ಯ …!!

ಉಡುಪಿ :ಡಿಸೆಂಬರ್ 03 : ದ್ರಶ್ಯ ನ್ಯೂಸ್ ಕುಂದಾಪುರ ತಾಲೂಕಿನ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಗ್ರಾಮದ ಸರ್ವೇ ನಂ 180, 157, 189ರಲ್ಲಿನ 11.90 ಎಕರೆ ವಿಸ್ತೀರ್ಣ ...

Page 185 of 329 1 184 185 186 329
  • Trending
  • Comments
  • Latest

Recent News