Dhrishya News

ವಿಶ್ವದ ಅತಿ ದೊಡ್ಡ ‘ಸೂರತ್ ಡೈಮಂಡ್ ಬೋರ್ಸ್’ ಕಟ್ಟಡ ಪ್ರಧಾನಿ ಮೋದಿಯವರಿಂದ ಉದ್ಘಾಟನೆ ..!!

ವಿಶ್ವದ ಅತಿ ದೊಡ್ಡ ‘ಸೂರತ್ ಡೈಮಂಡ್ ಬೋರ್ಸ್’ ಕಟ್ಟಡ ಪ್ರಧಾನಿ ಮೋದಿಯವರಿಂದ ಉದ್ಘಾಟನೆ ..!!

ಡಿಸೆಂಬರ್ 17:ದ್ರಶ್ಯ ನ್ಯೂಸ್ :ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೂರತ್ ಡೈಮಂಡ್ ಬೋರ್ಸ್ ಅನ್ನು ಉದ್ಘಾಟಿಸಿದರು. ಇದು ಅಂತರರಾಷ್ಟ್ರೀಯ ವಜ್ರ ಮತ್ತು ಆಭರಣ ವ್ಯಾಪಾರಕ್ಕಾಗಿ ವಿಶ್ವದ ...

ಕಾರ್ಕಳ : ಸ್ಕೂಟರಿಗೆ ಕಾರಿನ ಡೋರ್ ಬಡಿದು ಗಂಭೀರ ಗಾಯಗೊಂಡಿದ್ದ ಸವಾರ ಸಾವು..!!

ಕಾರ್ಕಳ : ಸ್ಕೂಟರಿಗೆ ಕಾರಿನ ಡೋರ್ ಬಡಿದು ಗಂಭೀರ ಗಾಯಗೊಂಡಿದ್ದ ಸವಾರ ಸಾವು..!!

ಕಾರ್ಕಳ ಡಿಸೆಂಬರ್ 16 : ಕಾರು ಚಾಲಕನ ನಿರ್ಲಕ್ಷದಿಂದ ಸ್ಕೂಟರ್ ಸವಾರನೊಬ್ಬ ಅಪಘಾತದಿಂದ ಬಲಿಯಾದ ಘಟನೆ ಸಾಲ್ಮರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಕಾರ್ಕಳ ಕಡೆಯಿಂದ ಅಜೆಕಾರು ಕಡೆಗೆ ...

ಕಡಬ: ತೆವಲಿಕೊಂಡು ರಸ್ತೆ ದಾಟುತ್ತಿದ್ದ ವಿಕಲಚೇತನ ಮೇಲೆ ಕಾರು ಹರಿದು ಸಾವು .!!

ಕಡಬ: ತೆವಲಿಕೊಂಡು ರಸ್ತೆ ದಾಟುತ್ತಿದ್ದ ವಿಕಲಚೇತನ ಮೇಲೆ ಕಾರು ಹರಿದು ಸಾವು .!!

ಕಡಬ :ಡಿಸೆಂಬರ್ 16: ದ್ರಶ್ಯ ನ್ಯೂಸ್ :ಕಡಬದ ಮುಖ್ಯ ಪೇಟೆಯಲ್ಲಿ ಶುಕ್ರವಾರ ರಾತ್ರಿ ತೆವಲಿಕೊಂಡು ರಸ್ತೆ ದಾಟುತ್ತಿದ್ದ ವಿಕಲಚೇತನರೊಬ್ಬರ ಮೇಲೆ ಕಾರೊಂದು ಹರಿದ ಪರಿಣಾಮ ಗಂಭೀರ ಗಾಯಗೊಂಡು ...

ಮಣಿಪಾಲ : ಸರಳೇಬೆಟ್ಟು ಸಮೀಪ ಚಿರತೆ ಕಾಟ..!!

ಮಣಿಪಾಲ : ಸರಳೇಬೆಟ್ಟು ಸಮೀಪ ಚಿರತೆ ಕಾಟ..!!

ಮಣಿಪಾಲ : ಡಿಸೆಂಬರ್ 16: ದ್ರಶ್ಯ ನ್ಯೂಸ್ :ಮಣಿಪಾಲ ಸರಳಬೆಟ್ಟುವಿನ ಕೊಡಂಗೆ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಲೀಲಾಶೆಟ್ಟಿಯವರ ಸಾಕು ನಾಯಿ ಯನ್ನು ಮಧ್ಯರಾತ್ರಿ ಯಲ್ಲಿ ತಮ್ಮ ಮನೆಯ ...

ರಾಮಮಂದಿರ ಉದ್ಘಾಟನೆಗೆ ರಿಷಬ್ ಶೆಟ್ಟಿಗೆ ಆಹ್ವಾನ..!!

ರಾಮಮಂದಿರ ಉದ್ಘಾಟನೆಗೆ ರಿಷಬ್ ಶೆಟ್ಟಿಗೆ ಆಹ್ವಾನ..!!

ಡಿಸೆಂಬರ್ 15: ದ್ರಶ್ಯ ನ್ಯೂಸ್ :ಅಯೋಧ್ಯಯ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಕೆಲವೇ ಕೆಲವರು ನಟ ನಟಿಯರನ್ನು ಆಹ್ವಾನಿಸಿದ್ದು, ಕನ್ನಡದಲ್ಲಿ ರಿಷಬ್ ಶೆಟ್ಟಿ (Rishabh Shetty) ...

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣ ಗುಡ್ಡೆ ಡಿಸೆಂಬರ್ 18ರಂದು  ಷಷ್ಟಿ ಮಹೋತ್ಸವ ಆಚರಣೆ..!!

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣ ಗುಡ್ಡೆ ಡಿಸೆಂಬರ್ 18ರಂದು ಷಷ್ಟಿ ಮಹೋತ್ಸವ ಆಚರಣೆ..!!

ಉಡುಪಿ : ಡಿಸೆಂಬರ್ 16:ದ್ರಶ್ಯ ನ್ಯೂಸ್ : ಶ್ರೀ ಚಕ್ರ ಪೀಠ ಸುರಪೂಜಿತೆ ದೊಡ್ಡಣ್ಣ ಗುಡ್ಡೆಯ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ದೇವಯಾನಿ ಸಹಿತ ಷಟ್ಶಿರ ...

ಸುಳ್ಯ: ಶಾಲೆಯ ಆವರಣದಲ್ಲಿ ನೇಣಾಕಿಕೊಂಡು ಆತ್ಮಹತ್ಯೆಗೆ ಶರಣಾದ SSLC ವಿದ್ಯಾರ್ಥಿ

ಸುಳ್ಯ: ಶಾಲೆಯ ಆವರಣದಲ್ಲಿ ನೇಣಾಕಿಕೊಂಡು ಆತ್ಮಹತ್ಯೆಗೆ ಶರಣಾದ SSLC ವಿದ್ಯಾರ್ಥಿ

ಸುಳ್ಯ : ಡಿಸೆಂಬರ್ 16: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ ಎಸ್‌ಎಸ್‌ ಎಲ್‌ ಸಿ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಲಿಮಲೆಯಲ್ಲಿ ಶುಕ್ರವಾರ ಈ ...

ವಿಜಯ ದಿವಸದ ಅಂಗವಾಗಿ ರಾಷ್ಟ್ರೀಯ ಮಿಲಿಟರಿ‌ ಸ್ಮಾರಕಕ್ಕೆ  ಸಿ.ಎಂ ಭೇಟಿ : ನುಡಿ ನಮನ ಸಲ್ಲಿಕೆ..!!

ವಿಜಯ ದಿವಸದ ಅಂಗವಾಗಿ ರಾಷ್ಟ್ರೀಯ ಮಿಲಿಟರಿ‌ ಸ್ಮಾರಕಕ್ಕೆ ಸಿ.ಎಂ ಭೇಟಿ : ನುಡಿ ನಮನ ಸಲ್ಲಿಕೆ..!!

ಬೆಂಗಳೂರು : ಡಿಸೆಂಬರ್ 16: ದ್ರಶ್ಯ ನ್ಯೂಸ್ :ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರು ವಿಜಯ ದಿವಸದ ಅಂಗವಾಗಿ ರಾಷ್ಟ್ರೀಯ ಮಿಲಿಟರಿ‌ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. ರಾಷ್ಟ್ರೀಯ ...

ಉಡುಪಿ :ನೇಜಾರಿನಲ್ಲಿ ತಾಯಿ ಮಕ್ಕಳ ಹತ್ಯೆ ಪ್ರಕರಣ-ಆರೋಪಿಯಿಂದ ಜಾಮೀನು ಅರ್ಜಿ ಸಲ್ಲಿಕೆ..!!

ಉಡುಪಿ :ನೇಜಾರಿನಲ್ಲಿ ತಾಯಿ ಮಕ್ಕಳ ಹತ್ಯೆ ಪ್ರಕರಣ-ಆರೋಪಿಯಿಂದ ಜಾಮೀನು ಅರ್ಜಿ ಸಲ್ಲಿಕೆ..!!

ಉಡುಪಿ:ಡಿಸೆಂಬರ್ 16:ದ್ರಶ್ಯ ನ್ಯೂಸ್ :ನೇಜಾರಿನಲ್ಲಿ ನಡೆದ ತಾಯಿ ಮತ್ತು ಮಕ್ಕಳ ಕೊಲೆ ಪ್ರಕರಣದ ಆರೋಪಿ ಪ್ರವೀಣ್‌ ಚೌಗಲೆ (39) ಜಾಮೀನು ಕೋರಿ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ...

ಉಡುಪಿ : ಎಬಿವಿಪಿಯಿಂದ ಡಿಸಿ ಕಚೇರಿ ಮುತ್ತಿಗೆಗೆ ಯತ್ನ..!!

ಉಡುಪಿ : ಎಬಿವಿಪಿಯಿಂದ ಡಿಸಿ ಕಚೇರಿ ಮುತ್ತಿಗೆಗೆ ಯತ್ನ..!!

ಉಡುಪಿ : ಡಿಸೆಂಬರ್ 15 :ದ್ರಶ್ಯ ನ್ಯೂಸ್ : ಎಬಿವಿಪಿಯಿಂದ ಡಿಸಿ ಕಚೇರಿ ಮುತ್ತಿಗೆಗೆ ಯತ್ನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ರಾಜ್ಯ ...

Page 178 of 330 1 177 178 179 330
  • Trending
  • Comments
  • Latest

Recent News